Hindu Ritual: ಮದುವೆಯಲ್ಲಿ ತಾಳಿ ಕಟ್ಟುವಾಗ ‘ಮೂರು ಗಂಟು’ ಯಾಕೆ ಹಾಕ್ತಾರೆ? ಅಸಲಿ ಕಾರಣ ಇಲ್ಲಿದೆ! – Kannada News | Why Three Knots? The Spiritual Significance in Hindu Mangalya Dharane Ritual
ಮದುವೆಯಲ್ಲಿ ತಾಳಿ ಕಟ್ಟುವಾಗ ‘ಮೂರು ಗಂಟು’Image Credit source: Getty Images ಹಿಂದೂ ಧರ್ಮದಲ್ಲಿ ವಿವಾಹಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಮದುವೆ ಎನ್ನುವುದು ಕೇವಲ ಗಂಡು-ಹೆಣ್ಣಿನ ಎರಡು ಹೃದಯಗಳ ಸಂಬಂಧವಲ್ಲ, ಬದಲಿಗೆ ಎರಡು ಭಿನ್ನ ವಂಶಗಳು ಹಾಗೂ ಕುಟುಂಬಗಳು ಒಂದಾಗುವ ಮಹೋತ್ಸವ. ಮದುವೆಯ ಶಾಸ್ತ್ರಗಳಲ್ಲಿ ಅತ್ಯಂತ ಪ್ರಮುಖವಾದದ್ದು ಮಾಂಗಲ್ಯ ಧಾರಣೆ ಅಥವಾ ತಾಳಿ ಕಟ್ಟುವ ಶುಭ ಮುಹೂರ್ತ. ತಾಳಿ ಕಟ್ಟುವಾಗ ಮೂರು ಮುಡಿ ಅಥವಾ ಮೂರು ಗಂಟುಗಳನ್ನು ಹಾಕಲಾಗುತ್ತದೆ. “ಯಾಕೆ ಮೂರು ಗಂಟುಗಳನ್ನೇ ಹಾಕಬೇಕು?” ಎಂಬ ಪ್ರಶ್ನೆಗೆ…