CISF Recruitment 2026: ಕೇಂದ್ರ ಸರ್ಕಾರಿ ಉದ್ಯೋಗವಕಾಶ; ಸಿಐಎಸ್‌ಎಫ್ ಪ್ಯಾರಾಮೆಡಿಕಲ್ ಹುದ್ದೆಗಳ ನೇಮಕಾತಿ – Kannada News | CISF Paramedical Staff Recruitment 2026: Apply for Pharmacist and Lab Tech Jobs
ಪ್ಯಾರಾಮೆಡಿಕಲ್ ಹುದ್ದೆಗಳ ನೇಮಕಾತಿ ಕೇಂದ್ರ ಗೃಹ ಸಚಿವಾಲಯದ ಒಳಪಡುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯು (CISF) ಪ್ಯಾರಾಮೆಡಿಕಲ್ (ಅರೆವೈದ್ಯಕೀಯ) ಸಿಬ್ಬಂದಿ ಭರ್ತಿಗೆ ಹೊಸ ಅಧಿಸೂಚನೆಯನ್ನು ಹೊರಡಿಸಿದೆ. ರಕ್ಷಣಾ ಪಡೆಯಲ್ಲಿ ಅರೆವೈದ್ಯಕೀಯ ಸೇವೆ ಸಲ್ಲಿಸಲು ಬಯಸುವ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿಯ ಅಡಿಯಲ್ಲಿ ಫಾರ್ಮಾಸಿಸ್ಟ್ ಹುದ್ದೆಗೆ 18, ಲ್ಯಾಬ್ ಟೆಕ್ನಿಷಿಯನ್ ಹುದ್ದೆಗೆ 05 ಮತ್ತು ಎಕ್ಸ್‌ರೇ ಟೆಕ್ನಿಷಿಯನ್ ಹುದ್ದೆಗೆ 01 ಸೇರಿದಂತೆ ವಿವಿಧ ಹುದ್ದೆಗಳನ್ನು ವರ್ಗೀಕರಿಸಲಾಗಿದೆ. ಅಗತ್ಯವಿರುವ ಶೈಕ್ಷಣಿಕ…