ಧ್ವಜ ಕೇಳೋರಿಲ್ಲ: ದೇಶದ ಏಕೈಕ ಹುಬ್ಬಳ್ಳಿಯ ಖಾದಿ ರಾಷ್ಟ್ರಧ್ವಜ ತಯಾರಿಕಾ ಕೇಂದ್ರ ಇದೀಗ ಮುಚ್ಚುವ ಭೀತಿ – Kannada News | Hubballi’s Sole National Flag Manufacturer Faces Closure Threat Over Polyester
ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಘImage Credit source: tv9 kannada ಹುಬ್ಬಳ್ಳಿ, ಆಗಸ್ಟ್ 14: ದೇಶಾದ್ಯಂತ ಸ್ವಾತಂತ್ರ್ಯ ದಿನದ (Independence Day) ಸಂಭ್ರಮ ಜೋರಾಗಿದೆ. ಆದರೆ ರಾಷ್ಟ್ರಧ್ವಜಗಳು ಮಾರಾಟವಾಗದೇ ಇರುವುದರಿಂದ ದೇಶದ ಏಕೈಕ ರಾಷ್ಟ್ರಧ್ವಜ ತಯಾರಿಕಾ ಸಂಸ್ಥೆ ಸಿಬ್ಬಂದಿ ಕಂಗಾಲಾಗಿದ್ದಾರೆ. ರಾಷ್ಟ್ರದ ಅಧಿಕೃತ ಏಕೈಕ ರಾಷ್ಟ್ರಧ್ವಜ (National Flag) ತಯಾರಿಕೆ ಸಂಸ್ಥೆಯಲ್ಲಿ ಕೋಟಿಗೂ ಅಧಿಕ ಮೌಲ್ಯದ ರಾಷ್ಟ್ರಧ್ವಜಗಳು ಮಾರಾಟವಾಗದೆ ಹಾಗೆ ಉಳಿದಿವೆ. ಪಾಲಿಸ್ಟರ್ ಧ್ವಜಗಳ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದ್ದರಿಂದ, ಇದೀಗ ಖಾದಿಯಿಂದ ತಯಾರಾಗುವ ಧ್ವಜಗಳನ್ನು ಕೇಳುವರಿಲ್ಲದಂತಾಗಿದೆ….