ವಲಸೆ ನೀತಿಯಲ್ಲಿ ಫೇಲ್, ಯುಕೆ ಪ್ರಧಾನಿ ಕೀರ್ ಶೀಘ್ರ ರಾಜೀನಾಮೆ ನೀಡಲಿದ್ದಾರೆ: ಭವಿಷ್ಯ ನುಡಿದ ಟ್ರಂಪ್ – Kannada News | Trump Predicts UK PM Starmer’s Resignation Over Immigration and Energy Policy Failures
ಡೊನಾಲ್ಡ್ ಟ್ರಂಪ್-ಸ್ಟಾರ್ಮರ್ Image Credit source: Forbes ವಾಷಿಂಗ್ಟನ್, ಜೂನ್ 22: ವಲಸೆ ನೀತಿಯಲ್ಲಿ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್(Keir Starmer) ಸೋತಿದ್ದಾರೆ, ಅವರು ಶೀಘ್ರವೇ ರಾಜೀನಾಮೆ ನೀಡಲಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ವಲಸೆ ಮತ್ತು ಇಂಧನ ನೀತಿಗಳಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದು, ಅವರು ಶೀಘ್ರದಲ್ಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎಂದು ಟ್ರಂಪ್ ಭವಿಷ್ಯ ನುಡಿಯುವ ಮೂಲಕ ಜಾಗತಿಕ ರಾಜಕೀಯದಲ್ಲಿ ಆಘಾತ ಮೂಡಿಸಿದ್ದಾರೆ. ಟ್ರಂಪ್ ತಮ್ಮ…