ಸಲ್ಮಾನ್ ಮುಂದೆ ಹೀಗೆ ಮಾಡ್ತೀರಾ? ರಿತೇಶ್ ದೇಶಮುಖ್ ಜೊತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ ನೇರ ಪ್ರಶ್ನೆ – Kannada News | Lock Upp 2: Ram Kapoor Lashes Out At Host Riteish Deshmukh Over Water During Paintball Task
ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ‘ಲಾಕ್ ಅಪ್: ಸಚ್ ಯಾ ಸಜಾ’ ರಿಯಾಲಿಟಿ ಶೋನ ಎರಡನೇ ಸೀಸನ್ ಇದೀಗ ಆರಂಭವಾಗಿದೆ. ಈ ಸೀಸನ್ ಮೊದಲ ಕಂತಿನಿಂದಲೂ ವಿವಾದಗಳು, ಜಗಳಗಳು ಭಾರಿ ಸುದ್ದಿಯಲ್ಲಿದೆ. ಇತ್ತೀಚಿನ ಎಪಿಸೋಡ್‌ನಲ್ಲಿ ನಟ,ಸ್ಪರ್ಧಿ ರಾಮ್ ಕಪೂರ್ ತುಂಬಾ ಅಸಭ್ಯವಾಗಿ ವರ್ತಿಸಿದ್ದಾರೆ. ಅವರು ಶೋನ ನಿರೂಪಕ ರಿತೇಶ್ ದೇಶಮುಖ್ ಮೇಲೆ ತೀವ್ರ ಕೋಪಗೊಂಡಿದ್ದರು. ಈ ವರ್ತನೆಗೆ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಲ್ಮಾನ್ ಖಾನ್ ಅವರ ಮುಂದೆ ಇಂತಹ ಕೆಲಸ ಮಾಡಲು ಇವರಿಗೆ ಧೈರ್ಯ ಇರುತ್ತಿತ್ತಾ ಎಂದು…