ಗ್ರಾಹಕರ ಹಿತರಕ್ಷಣೆಯೇ ಪ್ರಧಾನ; ಇನ್ಷೂರೆನ್ಸ್ ವಿತರಣೆಯಲ್ಲಿ ಸುಧಾರಣೆಗಳಿಗೆ ಐಆರ್ಡಿಎಐ ಮುಂದು – Kannada News | Big reforms expected in insurance distribution sector, as IRDAI to bring discussion paper
ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಶೀಘ್ರದಲ್ಲೇ ವಿಮಾ ವಿತರಣಾ ವಲಯದಲ್ಲಿ (Insurance Distribution Sector) ದೊಡ್ಡ ಬದಲಾವಣೆಗಳನ್ನು ತರಲು ಹೊರಟಿದೆ. ಈ ಸಂಬಂಧ ಚರ್ಚಾ ಪತ್ರವೊಂದನ್ನು (Discussion Paper) ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಸುಧಾರಣೆಗಳ ಮುಖ್ಯ ಉದ್ದೇಶ “ಗ್ರಾಹಕರ ಹಿತರಕ್ಷಣೆ” ಆಗಿದೆ. ಭಾಗಿದಾರ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಸ್ಪಂದನೆ, ಸಲಹೆಗಳನ್ನು ಎದುರು ನೋಡಲಿದೆ. ವಿಮಾ ವಿತರಕರಿಗೆ ಇನ್ಸೆಂಟಿವ್, ಗ್ರಾಹಕ ಆಯ್ಕೆ, ಬ್ಯಾಂಕ್ ಅಷೂರೆನ್ಸ್ ಪಾರ್ಟ್ನರ್ಶಿಪ್ ಇತ್ಯಾದಿ ವಿಮಾ ವಿತರಣಾ ಸಂಬಂಧಿ…