ಸಂಪೂರ್ಣ ತಲೆಕೆಳಗಾದ ಲೆಕ್ಕಾಚಾರ: ದಳಪತಿಗಳಿಗೆ ಭರ್ಜರಿ ಶಾಕ್ ಕೊಟ್ಟ ಪರಿಷತ್ ಚುನಾವಣೆ ಫಲಿತಾಂಶ – Kannada News | JDS Stunned in Karnataka MLC Polls as Internal Cross Voting and Failed Strategies Lead to Shock Defeat
ದಳಪತಿಗಳಿಗೆ ಭರ್ಜರಿ ಶಾಕ್ ಕೊಟ್ಟ ಪರಿಷತ್ ಚುನಾವಣೆ ಫಲಿತಾಂಶImage Credit source: PTI ಬೆಂಗಳೂರು, ಜೂನ್ 18: ಅಖಾಡಕ್ಕೆ ಇಳಿಸಿದ್ದ ತನ್ನ ಏಕೈಕ ಅಭ್ಯರ್ಥಿಯನ್ನು ಶತಾಯ ಗತಾಯ ಗೆಲ್ಲಿಸಿಕೊಳ್ಳುವ ಪ್ರಯತ್ನದ ಹೊರತಾಗಿಯೂ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪರಾಭವಗೊಂಡಿದೆ. ಜಾತ್ಯಾತೀತ ಜನತಾದಳ ಪಕ್ಷದಿಂದ ಸ್ಪರ್ಧಿಸಿದ್ದ ಗೋವಿಂದರಾಜು ಅವರಿಗೆ ಕೇವಲ 14 ಮತಗಳು ಬಿದ್ದಿದ್ದು, ಫಲಿತಾಂಶ ದಳಪತಿಗಳಿಗೆ ಬಿಗ್ ಶಾಕ್ ಕೊಟ್ಟಿದೆ. ಜೆಡಿಎಸ್ನ ಹದಿನೆಂಟು ಮತಗಳು ಗೋವಿಂದರಾಜುಗೆ ಬರುವ ನಿರೀಕ್ಷೆಯಲ್ಲಿ ಜೆಡಿಎಸ್ ನಾಯಕರಿದ್ದರು. ಹೀಗಿದ್ದರೂ ಒಂದರಿಂದ ಎರಡು ಅಡ್ಡ…