GT vs RCB: ಒಂಬತ್ತನೇ ಬಾರಿ..! ರಜತ್ ಪಟಿದಾರ್ ದೌರ್ಬಲ್ಯ ಬಟಾಬಯಲು – Kannada News | Rajat Patidar’s IPL 2026: Captaincy Success, Batting Woes vs. Left Arm Pacers
2025 ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊಟ್ಟ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಮಾಡುವಲ್ಲಿ ತಂಡದ ನೂತನ ನಾಯಕ ರಜತ್ ಪಾಟಿದರ್ ಅವರ ಪಾತ್ರ ಪ್ರಮುಖವಾಗಿತ್ತು. ನಾಯಕನಾಗಿ ಮತ್ತು ಅಟಗಾರನಾಗಿ ರಜತ್ ಪಾಟಿದಾರ್ ಅಮೋಘ ಪ್ರದರ್ಶನ ನೀಡಿದ್ದರು. ಇದೀಗ ನಡೆಯುತ್ತಿರುವ 2026 ರ ಐಪಿಎಲ್ನಲ್ಲೂ ಪಾಟಿದಾರ್ ನಾಯಕನಾಗಿ ಈ ಬಾರಿಯೂ ಯಶಸ್ವಿಯಾಗಿದ್ದಾರೆ. ಆದರೆ ಆಟಗಾರನಾಗಿ ಅವರ ಬ್ಯಾಟ್ನಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬರುತ್ತಿಲ್ಲ. ಅದರಲ್ಲೂ ಪಾಟಿದರ್ ಅವರ ದೌರ್ಬಲ್ಯ ಈ ಆವೃತ್ತಿಯಲ್ಲಿ ಜಗಜ್ಜಾಹೀರಾಗಿದ್ದು, ಎಲ್ಲಾ ತಂಡಗಳು…