Optical Illusion: ನಿಮ್ಮದು ಹದ್ದಿನ ಕಣ್ಣೇ, ಈ ಚಿತ್ರದಲ್ಲಿ ಅಡಗಿರುವ ಆಮೆಗಳನ್ನು ಗುರುತಿಸಿ – Kannada News | Optical Illusion: Can you find the hidden tortoises in this picture
ಆಪ್ಟಿಕಲ್ ಇಲ್ಯೂಷನ್ ಚಿತ್ರImage Credit source: Social Media ಆಪ್ಟಿಕಲ್ ಇಲ್ಯೂಷನ್‌ನಂತಹ (optical illusion) ಚಿತ್ರಗಳು ಒಂದು ಕ್ಷಣ ನಿಮ್ಮ ಕಣ್ಣನ್ನೇ ಮೋಸಗೊಳಿಸುತ್ತವೆ. ಹೀಗಾಗಿ ಕೆಲವರು ಎಷ್ಟೇ ಪ್ರಯತ್ನ ಪಟ್ಟರೂ ಒಗಟು ಬಿಡಿಸಲು ಸಾಧ್ಯವಾಗಲ್ಲ. ಹೆಚ್ಚಿನವರು ಇಂತಹ ಒಗಟು ಬಿಡಿಸುವಾಗ ಸೋಲುತ್ತಾರೆ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ಸರಳವಾಗಿ ಕಂಡರೂ ಕಠಿಣವಾಗಿದೆ. ಈ ಪ್ರಕೃತಿ ನಡುವೆ ಎಷ್ಟು ಆಮೆಗಳಿವೆ ಎಂದು ಹೇಳಬೇಕು. ಈ ಒಗಟು ಬಿಡಿಸಲು ಇರುವ ಸಮಯಾವಕಾಶ 25 ಸೆಕೆಂಡುಗಳು ಮಾತ್ರ. ಹೀಗಾಗಿ ನಿಮ್ಮ ಬುದ್ಧಿವಂತಿಕೆಗೆ…