ಹರಿಹರ ಪಂಚಮಸಾಲಿ ಪೀಠದಲ್ಲಿ ಲೆಕ್ಕ ಸಮರ: ವಚನಾನಂದ ಶ್ರೀ V/s ಟ್ರಸ್ಟಿಗಳ ನಡುವೆ ಮಠದ ಆವರಣದಲ್ಲಿ ಹೈಡ್ರಾಮಾ! – Kannada News | Harihara Panchamasali Peetha Crisis: Vachanananda Swamy vs Trustees Over 10 Crore Fund Scam Allegations
ವಚನಾನಂದ ಶ್ರೀ V/s ಟ್ರಸ್ಟಿಗಳ ನಡುವೆ ಮಠದ ಆವರಣದಲ್ಲಿ ಹೈಡ್ರಾಮಾ!Image Credit source: tv9 ದಾವಣಗೆರೆ, ಏಪ್ರಿಲ್ 27: ಹರಿಹರದ ಪಂಚಮಸಾಲಿ ಪೀಠದಲ್ಲಿ (Harihara Panchamasali Peeth) ದಶಕಗಳಿಂದ ನಡೆಯುತ್ತಿದ್ದ ಶೀತಲ ಸಮರ ಈಗ ಬಹಿರಂಗ ಸಂಘರ್ಷಕ್ಕೆ ತಿರುಗಿದೆ. ಮಠದ ಅನುದಾನ ಮತ್ತು ಭಕ್ತರ ದೇಣಿಗೆಯ ಲೆಕ್ಕಾಚಾರದ ವಿಚಾರದಲ್ಲಿ ವಚನಾನಂದ ಸ್ವಾಮೀಜಿ (Vachanananda Swamiji) ಮತ್ತು ಟ್ರಸ್ಟಿಗಳ ನಡುವೆ ತೀವ್ರ ಗುದ್ದಾಟ ಆರಂಭವಾಗಿದೆ. ಮಠದ ಆವರಣ ಸೋಮವಾರ (ಏಪ್ರಿಲ್ 37) ಹೈಡ್ರಾಮಾ ನಡೆಯಿತು. ಮಠದ ಆವರಣದಲ್ಲಿ ಬಿಗಿ…