ವಿಡಿಯೋ ಶೂಟ್ ಮಾಡಿ, ಅಪ್ಲೋಡ್ ಮಾಡಿ; ಕೇಂದ್ರ ಸರ್ಕಾರದಿಂದ ‘ಜೆಮ್ಸ್ ಆಫ್ ಇಂಡಿಯಾ’ ಚಾಲೆಂಜ್ಗೆ ಚಾಲನೆ – Kannada News | Ministry of Information and Broadcasting launches Gems of India Challenge to discover grassroots digital creators from 1st August
ನವದೆಹಲಿ, ಜುಲೈ 21: ಭಾರತದ ತಳಮಟ್ಟದ ಹಾಗೂ ಪ್ರಾದೇಶಿಕ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ಗಳು, ಯೂಟ್ಯೂಬರ್ಗಳು ಮತ್ತು ವ್ಲಾಗರ್ಗಳ ಪ್ರತಿಭೆಯನ್ನು ದೇಶದಾದ್ಯಂತ ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ‘ಜೆಮ್ಸ್ ಆಫ್ ಇಂಡಿಯಾ’ (Gems of India) ಚಾಲೆಂಜ್ಗೆ ಚಾಲನೆ ನೀಡಿದೆ. ದೇಶದ ಸಾಮಾನ್ಯ ಜನರ ಅಪೂರ್ವ ಕಥೆಗಳು, ಸ್ಥಳೀಯ ಸಂಸ್ಕೃತಿ, ಕಲೆ ಮತ್ತು ಸೃಜನಶೀಲತೆಯನ್ನು ಡಿಜಿಟಲ್ ವೇದಿಕೆಯ ಮೂಲಕ ಜಗತ್ತಿಗೆ ಪರಿಚಯಿಸಲು ಈ ಅಭಿಯಾನವನ್ನು ರೂಪಿಸಲಾಗಿದೆ. ಈ ಸ್ಪರ್ಧೆಯು ಕೇಂದ್ರ ಸರ್ಕಾರದ ಅಧಿಕೃತ…