ಬೆಂಗಳೂರಿನ ಜನರಿಗೆ ಗುಡ್ ನ್ಯೂಸ್; ಫಿಫಾ ವಿಶ್ವಕಪ್ ಸೆಮಿಫೈನಲ್ ನೋಡಲು ವಿಶೇಷ ಆದೇಶ – Kannada News | Late Night Delight: Hotels Open Until 3:30 AM for FIFA Matches in Karnataka
ಬೆಂಗಳೂರಿ, ಜು.14: ಕರ್ನಾಟಕ ರಾಜ್ಯ ಸರ್ಕಾರವು ಫುಟ್ಬಾಲ್ ಪ್ರೇಮಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಫಿಫಾ ವಿಶ್ವಕಪ್ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ವೀಕ್ಷಿಸುವವರ ಅನುಕೂಲಕ್ಕಾಗಿ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳನ್ನು ತಡರಾತ್ರಿ 3:30ರವರೆಗೆ ತೆರೆಯಲು ಅನುಮತಿ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಈ ಆದೇಶವು ಜಾರಿಯಲ್ಲಿರುತ್ತದೆ. ಈ ವಿಶೇಷ ಅನುಮತಿಯು ಪ್ರತಿದಿನ ಇರುವುದಿಲ್ಲ. ನಿರ್ದಿಷ್ಟವಾಗಿ ಇಂದು (ಮೊದಲ ಸೆಮಿಫೈನಲ್), ನಾಳೆ (ಎರಡನೇ ಸೆಮಿಫೈನಲ್) ಮತ್ತು ಜುಲೈ 19 ರಂದು (ಫೈನಲ್ ಪಂದ್ಯದ ದಿನ) ಮಾತ್ರ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು…