ಜೂ ಎನ್ಟಿಆರ್ ರಾಜಕೀಯ ಪ್ರವೇಶ ಮತ್ತು ‘ರಾ ಎನ್ಟಿಆರ್’ ಬಗ್ಗೆ ನಟ ಸ್ಪಷ್ಟನೆ – Kannada News | Jr NTR team clarifies about RAW NTR organization and his political entry
ತೆಲುಗಿನ ಸ್ಟಾರ್ ನಟ ಜೂ ಎನ್ಟಿಆರ್ (Jr NTR) ಅವರ ರಾಜಕೀಯ ಪ್ರವೇಶದ ಬಗ್ಗೆ ಕೆಲ ವರ್ಷಗಳಿಂದಲೂ ಸುದ್ದಿ ಹರಿದಾಡುತ್ತಲೇ ಇದೆ. ನಂದಮೂರಿ ಕುಟುಂಬ ದಶಕಗಳಿಂದಲೂ ಆಂಧ್ರ ಪ್ರದೇಶ (ಅವಿಭಜಿತ ಮತ್ತು ವಿಭಜನೆ ಬಳಿಕ) ರಾಜಕೀಯದಲ್ಲಿ ಬಲು ಸಕ್ರಿಯವಾಗಿದೆ. ಈಗಲೂ ಸಹ ನಂದಮೂರಿ ಕುಟುಂಬದವೇ ಸ್ಥಾಪಿಸಿದ ಟಿಡಿಪಿ ಪಕ್ಷ ಆಂಧ್ರದಲ್ಲಿ ಅಧಿಕಾರದಲ್ಲಿದೆ. ಆದರೆ ಕಳೆದ ಕೆಲ ವರ್ಷಗಳಲ್ಲಿ ನಂದಮೂರಿ ಕುಟುಂಬದಲ್ಲಿ ಆಗಿರುವ ಆಂತರಿಕ ಮನಸ್ಥಾಪಗಳಿಂದ ಜೂ ಎನ್ಟಿಆರ್ ಅವರನ್ನು ಪಕ್ಷದಿಂದ ದೂರ ಇಡಲಾಗಿದೆ. ಇದರ ನಡುವೆ ಜೂ…