ಉಕ್ರೇನ್‌ನ ಒಡೆಸ್ಸಾ ಬಂದರಿನಲ್ಲಿ ಹಡಗಿನ ಮೇಲೆ ಭೀಕರ ದಾಳಿ; 4 ಭಾರತೀಯರ ಸಾವು – Kannada News | 4 Indians killed one critically Injured after attack on ship at Odesa port in Ukraine
ಕೈವ್, ಜುಲೈ 20: ರಷ್ಯಾ-ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದ್ದು, ಉಕ್ರೇನ್‌ನ (Russia-Ukraine War) ಒಡೆಸ್ಸಾ ಬಂದರಿನಲ್ಲಿ ಭೀಕರ ದಾಳಿಯೊಂದು ನಡೆದಿದೆ. ಈ ದಾಳಿಯಲ್ಲಿ ಕಮರ್ಷಿಯಲ್ ಸರಕು ಸಾಗಣೆ ಹಡಗಿನಲ್ಲಿದ್ದ 4 ಮಂದಿ ಭಾರತೀಯ ನಾವಿಕರು ಕೂಡ ಸಾವನ್ನಪ್ಪಿದ್ದಾರೆ. ಅದೇ ಹಡಗಿನಲ್ಲಿದ್ದ ಮತ್ತೊಬ್ಬ ಭಾರತೀಯ ನಾವಿಕ ತೀವ್ರವಾಗಿ ಗಾಯಗೊಂಡಿದ್ದು, ಅವರ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಭಾನುವಾರ ಸಂಜೆ ಒಡೆಸ್ಸಾ ಬಂದರಿನಿಂದ ಹೊರಡುತ್ತಿದ್ದ ವೇಳೆ ಈ ಹಡಗಿನ ಮೇಲೆ ಭೀಕರ ದಾಳಿ…