Positive Energy: ಮನೆಯ ಈ ದಿಕ್ಕಿಗೆ ಕಪ್ಪು ಆಮೆ ಇಟ್ಟರೆ ಸಾಕು; ದೂರವಾಗುತ್ತೆ ನೆಗೆಟಿವ್ ಎನರ್ಜಿ! – Kannada News | Black Tortoise Feng Shui: Boost Home Prosperity and Protection with Positive Energy
ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲು ಫೆಂಗ್ ಶೂಯಿ ಶಾಸ್ತ್ರದಲ್ಲಿ ‘ಕಪ್ಪು ಆಮೆ’ಯನ್ನು (Black Tortoise) ಅತ್ಯಂತ ಶುಭ ಮತ್ತು ರಕ್ಷಣೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದನ್ನು ಮನೆಯ ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗಿ, ನಕಾರಾತ್ಮಕತೆ ದೂರವಾಗುತ್ತದೆ. ಅನೇಕರು ಇದನ್ನು ಕೇವಲ ಅಲಂಕಾರಿಕ ವಸ್ತುವೆಂದು ಭಾವಿಸುತ್ತಾರೆ, ಆದರೆ ಇದರ ಮಹತ್ವ ಅಪಾರ. ಕಪ್ಪು ಆಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದಾಗುವ ಪ್ರಮುಖ ಪ್ರಯೋಜನಗಳು ಇಲ್ಲಿವೆ: ಅನಿರೀಕ್ಷಿತ ತೊಂದರೆಗಳಿಂದ ರಕ್ಷಣೆ: ಫೆಂಗ್ ಶೂಯಿ ನಂಬಿಕೆಗಳ ಪ್ರಕಾರ, ಕಪ್ಪು ಆಮೆ…