ಒಟಿಟಿಯಲ್ಲಿ ‘ಧುರಂಧರ್’ ಸಿನಿಮಾ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ‘ಇಂಡಿಯಾಸ್ ಗಾಟ್ ಲೇಟೆಂಟ್ 2’ – Kannada News | Samay Raina Indias Got Latent 2 beats Ranveer Singh Dhurandhar Ormax OTT Rankings 2026
ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿ, ಭಾರಿ ನಿರೀಕ್ಷೆಯೊಂದಿಗೆ ಒಟಿಟಿಗೆ ಲಗ್ಗೆ ಇಟ್ಟಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ನಟನೆಯ ಸೂಪರ್ ಹಿಟ್ ಆ್ಯಕ್ಷನ್ ಸಿನಿಮಾ ‘ಧುರಂಧರ್’ ಒಟಿಟಿ ಚಾರ್ಟ್ನಲ್ಲೂ ಅಧಿಪತ್ಯ ಸಾಧಿಸಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಈಗ ಹೊರಬಿದ್ದಿರುವ ವರದಿಯೊಂದು ಎಲ್ಲರ ಲೆಕ್ಕಾಚಾರವನ್ನೂ ಉಲ್ಟಾ ಮಾಡಿದೆ. ಖ್ಯಾತ ಸ್ಟ್ಯಾಂಡ್ಅಪ್ ಕಾಮಿಡಿಯನ್ ಸಮಯ್ ರೈನಾ (Samay Raina) ಅವರ ವಿವಾದಾತ್ಮಕ ‘ಇಂಡಿಯಾಸ್ ಗಾಟ್ ಲೇಟೆಂಟ್ 2’ (India’s Got Latent 2) ರಿಯಾಲಿಟಿ ಶೋ ‘ಧುರಂಧರ್’ ಚಿತ್ರವನ್ನು…