ದಾವಣಗೆರೆ ಸೇರಿ 180 ನಗರಗಳಿಗೆ ‘ಫುಡ್ ಆನ್ ಟ್ರೈನ್’ ಸೇವೆ ವಿಸ್ತರಿಸಿದ ಸ್ವಿಗ್ಗಿ; ಬುಕ್ ಮಾಡುವ ವಿಧಾನ ಹೀಗಿದೆ – Kannada News | Swiggy expands ‘Food On Train’ Service 180 Train Stations including Davanagere, here Is How To book
ಬೆಂಗಳೂರು, (ಜುಲೈ 08): ದೂರದೂರಿಗೆ ರೈಲಿನಲ್ಲಿ (Train Journey) ಪ್ರಯಾಣಿಸುವಾಗ ಊಟ-ತಿಂಡಿಯ ಚಿಂತೆ ಅನೇಕ ಮಂದಿಯನ್ನು ಕಾಡುತ್ತದೆ. ಇದೀಗ ರೈಲ್ವೆ ನಿಲ್ದಾಣಗಳಲ್ಲಿ ಇಳಿದು ತರಾತುರಿಯಲ್ಲಿ ಆಹಾರ ಖರೀದಿಸುವ ಆತಂಕವನ್ನು ದೂರ ಮಾಡಲು ‘ಸ್ವಿಗ್ಗಿ’ ತನ್ನ ಜನಪ್ರಿಯ ‘ಫುಡ್ ಆನ್ ಟ್ರೈನ್’ (Swiggy Food On Train Service) ಸೇವೆಯನ್ನು ಈಗ ದೇಶಾದ್ಯಂತ 180 ನಗರಗಳಿಗೆ ವಿಸ್ತರಿಸಿದೆ. ಕರ್ನಾಟಕದ (Karnataka) ದಾವಣಗೆರೆ (Davanagere) ಸೇರಿದಂತೆ 17 ರೈಲು ನಿಲ್ದಾಣಗಳಿಗೆ ಈ ಸೇವೆ ಹೊಸದಾಗಿ ಕಾಲಿಟ್ಟಿದ್ದು, ಬುಕ್ ಮಾಡಿದ್ರೆ ಸಾಕು…