ಒಂದು ತಿಂಗಳ ಕಾಲ ಚಹಾ ಸೇವಿಸದಿದ್ದರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳನ್ನು ಸಂಭವಿಸುತ್ತವೆ? – Kannada News | What are the positive changes that occur in the body if stop drinking tea for a month?
ಚಹಾವನ್ನು (tea) ಬಹುತೇಕ ಎಲ್ಲರೂ ಇಷ್ಟಪಟ್ಟು ಸೇವನೆ ಮಾಡುತ್ತಾರೆ. ಅದರಲ್ಲೂ ಹೆಚ್ಚಿನ ಭಾರತೀಯರ ದಿನ ಆರಂಭವಾಗುವುದೇ ಒಂದು ಕಪ್ ಬಿಸಿ ಬಿಸಿ ಚಹಾದೊಂದಿದೆ. ಕೆಲವರಂತೂ ಬೆಳಗ್ಗೆ, ಕೆಲಸದಲ್ಲಿ ವಿರಾಮದ ಸಮಯದಲ್ಲಿ, ಸಂಜೆ ಹೊತ್ತು ಸೇರಿ ದಿನಕ್ಕೆ 5 ರಿಂದ 6 ಬಾರಿ ಚಹಾ ಸೇವಿಸುತ್ತಾರೆ. ಇದು ದೇಹಕ್ಕೆ ಎನರ್ಜಿ ನೀಡುವುದೇನೋ ನಿಜ ಆದರೆ ಈ ರೀತಿ ಅತಿಯಾಗಿ ಟೀ ಕುಡಿಯುವುದು ಒಳ್ಳೆಯದಲ್ಲ. ಚಹಾದಲ್ಲಿರುವ ಕೆಫೀನ್ ಮತ್ತು ಸಕ್ಕರೆ ಅತಿಯಾಗಿ ಸೇವಿಸಿದರೆ ನಿದ್ರೆ, ಜೀರ್ಣಕ್ರಿಯೆ ಮತ್ತು ಮಾನಸಿಕ ಆರೋಗ್ಯದ…