ಕನಸ್ಸಲ್ಲಿ ಕಂಡಿದ್ದು ನಿಜವಾಯ್ತು, ಬರೋಬ್ಬರಿ 27 ಕೆಜಿ ಚಿನ್ನ ಸಿಕ್ತು, ಏನಿದು ಘಟನೆ? – Kannada News | Dream to Reality: 27kg Gold Nugget Found in Australia by Metal Detector
ಮೆಲ್ಬೋರ್ನ್, ಜುಲೈ 15: ಕನಸುಗಳು ಕೇವಲ ಭ್ರಮೆಗಳಲ್ಲ, ಅವುಗಳು ಸಾಕಾರಗೊಳ್ಳುವ ಅದೃಷ್ಟದ ಮುನ್ಸೂಚನೆಗಳು ಎಂಬುದಕ್ಕೆ ಆಸ್ಟ್ರೇಲಿಯಾದ ಕೆವಿನ್ ಹಿಲಿಯರ್ ಎಂಬ ಸಾಮಾನ್ಯ ವ್ಯಕ್ತಿಯ ಜೀವನವೇ ಒಂದು ಜೀವಂತ ಸಾಕ್ಷಿ. ತಮಗೆ ಕನಸಿನಲ್ಲಿ ಕಂಡ ಚಿನ್ನದ ನಿಧಿಯನ್ನು ಹುಡುಕುತ್ತಾ ಹೊರಟ ಇವರಿಗೆ ಸಿಕ್ಕಿದ್ದು ಗ್ರಾಂಗಳಲ್ಲ, ಬರೋಬ್ಬರಿ 27.2ಕೆಜಿ ತೂಕದ ಬೃಹತ್ ಚಿನ್ನ(Gold)ದ ಗಟ್ಟಿ ಇದನ್ನು ನೋಡಿ ಇಡೀ ಜಗತ್ತೇ ಬೆರಗಾಗಿತ್ತು. ಇದು 1980ರಲ್ಲಿ ನಡೆದ ಘಟನೆ. ಆಸ್ಟ್ರೇಲಿಯಾದ ಗೋಲ್ಡ್‌ಫೀಲ್ಡ್ಸ್ ಪ್ರದೇಶದಲ್ಲಿ ಕೆವಿನ್ ತಮ್ಮ ಮೆಟಲ್ ಡಿಟೆಕ್ಟರ್ ಹಿಡಿದು ಹುಡುಕಾಟ…