4 ಸೀಸನ್ಗಳಲ್ಲೂ ಫೈನಲ್ಗೇರಿದ ‘ಸನ್ರೈಸರ್ಸ್’ – Kannada News | Sunrisers Eastern Cape have made it to their 4th finals in 4 seasons
ಸೌತ್ ಆಫ್ರಿಕಾ ಟಿ20 ಲೀಗ್ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಎಂದಿನಂತೆ ಈ ಬಾರಿ ಕೂಡ ಕೊನೆಯ ಪಂದ್ಯದಲ್ಲಿ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡ ಕಣಕ್ಕಿಳಿಯಲಿದೆ. ಅಂದರೆ ಸೌತ್ ಆಫ್ರಿಕಾ ಟಿ20 ಲೀಗ್ನ ಪ್ರತಿ ಸೀಸನ್ನಲ್ಲೂ ಫೈನಲ್ ಆಡಿದ ವಿಶೇಷ ದಾಖಲೆಯೊಂದನ್ನು ಸನ್ರೈಸರ್ಸ್ ಈಸ್ಟರ್ನ್ ಕೇಪ್ ತನ್ನದಾಗಿಸಿಕೊಂಡಿದೆ. 2023 ರಲ್ಲಿ ಶುರುವಾದ ಸೌತ್ ಆಫ್ರಿಕಾ ಟಿ20 ಲೀಗ್ನ ಮೊದಲ ಸೀಸನ್ನಲ್ಲಿ ಪ್ರಿಟೊರಿಯಾ ಕ್ಯಾಪಿಟಲ್ಸ್ ಹಾಗೂ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕ್ಯಾಪಿಟಲ್ಸ್ ಪಡೆಯನ್ನು…