ಅಂದು ಜಸ್ಟ್ 20 ನಿಮಿಷದಲ್ಲಿದ್ದ ಜರ್ನಿ ಇಂದು 3.5 ಗಂಟೆ!: ಬೆಂಗಳೂರಿನ ಈ ದಯನೀಯ ಸ್ಥಿತಿಗೆ ಅಸಲಿ ಕಾರಣವೇನು? – Kannada News | Bengaluru Traffic Woes: Why Whitefield Commutes Worsen and Public Transport is Key
ಬೆಂಗಳೂರು ಟ್ರಾಫಿಕ್, ಸಂಚಾರ ದಟ್ಟಣೆImage Credit source: Google ಬೆಂಗಳೂರು, ಮೇ27: “ಐಟಿ ಸಿಟಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಇಲ್ಲಿನ ಟ್ರಾಫಿಕ್ ನರಕ ಮಾತ್ರ ದಿನದಿಂದ ದಿನಕ್ಕೆ ವಿಸ್ತರಿಸುತ್ತಲೇ ಇದೆ.” ಈ ಮಾತುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಸತ್ಯವಾಗಿಸಿದೆ. ಸ್ಥಳೀಯ ನಿವಾಸಿಯೊಬ್ಬರ ರೆಡ್ಡಿಟ್ (Reddit)ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ವಿದ್ಯಾರಣ್ಯಪುರದಿಂದ ವೈಟ್‌ಫೀಲ್ಡ್‌ಗೆ ದಿನನಿತ್ಯ ಸಂಚರಿಸುವ ಬೆಂಗಳೂರಿನ ಉದ್ಯೋಗಿಯೊಬ್ಬರು, ಕೇವಲ 20 ನಿಮಿಷಗಳಿದ್ದ ತಮ್ಮ ಜರ್ನಿ ಇಂದು 3.5 ಗಂಟೆಗಳ ದೈಹಿಕ ಮತ್ತು…