Sunita Williams: ತಿಂಗಳುಗಟ್ಟಲೆ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿ ವಾಪಸಾಗಿದ್ದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ನಿವೃತ್ತಿ – Kannada News | From Spacewalks to Sign Off: Sunita Williams Ends a 27Year NASA Journey After Historic ISS Ordeal
ಕೇಪ್ ಕೆನವೆರಲ್, ಜನವರಿ 21: ಗಗನಯಾತ್ರಿಯಾಗಿ ಯಶಸ್ಸು ಕಂಡಿದ್ದ ಸುನೀತಾ ವಿಲಿಯಮ್ಸ್(Sunita Williams) ನಾಸಾದಿಂದ ನಿವೃತ್ತಿ ಹೊಂದಿದ್ದಾರೆ. ಭೂಮಿಯಿಂದ ಸುಮಾರು 400 ಕಿಲೋಮೀಟರ್ ಎತ್ತರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕೆಲಸದ ನಿಮಿತ್ತ ಹೋಗಿದ್ದ ನಾಸಾ ಗಗನಯಾತ್ರಿಗಳಾದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್, ಯಾರೂ ನಿರೀಕ್ಷೆ ಮಾಡದಂತೆ ಅಲ್ಲಿಯೇ ಸಿಲುಕಬೇಕಾಯಿತು. ಹೋಗಿದ್ದು ಕೇವಲ ಒಂದು ವಾರದ ಕೆಲಸಕ್ಕಾಗಿ ಆದರೆ, ಒಂದೇ ಒಂದು ಮಿಸ್ಟೇಕ್ ಅವರಿಬ್ಬರನ್ನು 9 ತಿಂಗಳು ಅಲ್ಲಿಯೇ ಸಿಲುಕಿಸಿತ್ತು. ಡಿಸೆಂಬರ್ 31ರಂದು ಸಿನೀತಾ…