IPL 2026: ಸತತ 6 ಗೆಲುವು, ಅಗ್ರಸ್ಥಾನ; ಆರ್ಸಿಬಿಯನ್ನು ಗೇಲಿ ಮಾಡಿ ಹಳಿತಪ್ಪಿದ ಪಂಜಾಬ್ – Kannada News | IPL 2026 Playoffs Confirmed: RCB, GT, SRH, RR in Top 4; PBKS’s Dramatic Exit Revealed
ಐಪಿಎಲ್ 2026 (IPL 2026) ರಲ್ಲಿ ಪ್ಲೇಆಫ್ ಆಡುವ 4 ತಂಡಗಳು ಯಾವುವು ಎಂಬುದು ಖಚಿತವಾಗಿದೆ. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಪ್ಲೇಆಫ್ ಸುತ್ತಿನಲ್ಲಿ ಮುಖಾಮುಖಿಯಾಗಲಿವೆ. ವಾಸ್ತವವಾಗಿ ಪ್ಲೇಆಫ್ ಸುತ್ತಿನಲ್ಲಿ 4ನೇ ಸ್ಥಾನಕ್ಕಾಗಿ ಮೂರು ತಂಡಗಳ ನಡುವೆ ಪೈಪೋಟಿ ಇತ್ತು. ಆ ಮೂರು ತಂಡಗಳಲ್ಲಿ ರಾಜಸ್ಥಾನ್, ಪಂಜಾಬ್ ಹಾಗೂ ಕೋಲ್ಕತ್ತಾ ಸೇರಿದ್ದವು. ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ಸೋತಿದ್ದರೆ, ಪಂಜಾಬ್ ಹಾಗೂ ಕೋಲ್ಕತ್ತಾಗೆ ಪ್ಲೇಆಫ್ ಬಾಗಿಲು ತೆರೆದಿರುತಿತ್ತು….