Headlines

Video: ಬುರ್ಖಾ ಧರಿಸಿ ಕನ್ವರ್ ಯಾತ್ರೆ ಕೈಗೊಂಡ ತಮನ್ನಾ – Kannada News | Uttar Pradesh: My Vow Was Fulfilled, Tamanna Malik Explains Kanwar Yatra Participation

ಸಂಭಾಲ್, ಫೆಬ್ರವರಿ 15: ಮುಸ್ಲಿಂ ಮಹಿಳೆಯೊಬ್ಬರು ಕನ್ವರ್ ಯಾತ್ರೆ ಕೈಗೊಂಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶ ಸಂಭಾಲ್​​ನಲ್ಲಿ ನಡೆದಿದೆ. ತಮನ್ನಾ ಮಲಿಕ್ ಎಂಬುವವರು ತಾವು ಅಂದುಕೊಂಡಿದ್ದ ಕಾರ್ಯ ನೆರವೇರಿದ ಕಾರಣ ಹರಿದ್ವಾರದಿಂದ ಪವಿತ್ರ ಜಲವನ್ನು ಸಂಗ್ರಹಿಸಿ ಕನ್ವರ್ ಯಾತ್ರೆ ಕೈಗೊಂಡರು. ಅವರು ಬುರ್ಖಾ ಧರಿಸಿ ಯಾತ್ರೆ ನಡೆಸುತ್ತಿರುವ ದೃಶ್ಯ ತೀವ್ರ ಚರ್ಚೆಯನ್ನು ಹುಟ್ಟುಹಾಕಿತ್ತು. ಹಿಂದೂ ಯುವಕ ಅಮನ್ ತ್ಯಾಗಿ ಅವರನ್ನು ಮದುವೆಯಾಗುವ ತನ್ನ ಆಸೆ ಈಡೇರಿದ ಬಳಿಕ ತೀರ್ಥಯಾತ್ರೆ ಕೈಗೊಂಡಿರುವುದಾಗಿ ವಿವರಿಸಿದ್ದಾರೆ.  …

Read More

Gold Rate Today: ಚಿನ್ನದ ಬೆಲೆ ಗ್ರಾಮ್​ಗೆ 180 ರೂ ಏರಿಕೆ; ಬೆಳ್ಳಿ ಅಗ್ಗ – Kannada News | Gold Price Today on 15th February 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಫೆಬ್ರುವರಿ 15: ಈ ವಾರ ಸಾಕಷ್ಟು ಏರಿಳಿತಗಳನ್ನು ಕಂಡಿರುವ ಚಿನ್ನದ ಬೆಲೆ (Gold Rates) ವಾರಾಂತ್ಯದಲ್ಲಿ ತುಸು ಏರಿಕೆ ಆಗಿದೆ. ಚಿನ್ನದ ಬೆಲೆ ಗ್ರಾಮ್​ಗೆ 180 ರೂನಿಂದ 200 ರೂವರೆಗೂ ಏರಿದೆ. ವಿದೇಶಗಳಲ್ಲಿ ಇದರ ಬೆಲೆಯಲ್ಲಿ ಏರಿಳಿತಗಳಾಗಿವೆ. ಕೆಲವೆಡೆ ಬೆಲೆ ಏರಿಕೆಯಾದರೆ, ಇನ್ನೂ ಕೆಲವೆಡೆ ಇಳಿಕೆ ಕಂಡು ಬಂದಿದೆ. ಅತ್ತ, ಬೆಳ್ಳಿ ಬೆಲೆಯಲ್ಲಿ ಇಳಿಕೆ ಆಗಿದೆ. ಭಾರತದ ಕೆಲವೆಡೆ ಗ್ರಾಮ್​ಗೆ 5 ರೂ ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ…

Read More

Weekly Horoscope 2026: ವಾರ ಭವಿಷ್ಯ; ಫೆಬ್ರವರಿ ಮೂರನೇ ವಾರ, 12 ರಾಶಿಗಳ ಫಲಾಫಲ ಹೀಗಿದೆ..! – Kannada News | February 2026 Weekly Horoscope: Your Zodiac Forecast for Love, Career and Finance

2026ರ ಫೆಬ್ರವರಿಯ ಮೂರನೇ ವಾರ ಇದಾಗಿದ್ದು ಆದಷ್ಟು ಹೆಜ್ಜೆಯನ್ನು ಇಡುವಾಗ ಎಚ್ಚರಿಕೆ ಬೇಕು. ಆದಾಯದ ಬಗ್ಗೆ ಧೈರ್ಯ ತಾಳುವುದು ಅನಿವಾರ್ಯವಾಗಲಿದೆ. ಯಾರನ್ನೋ ನಂಬಿ ಬೇಸರಿಸಬೇಕಾಗುವುದು. ಒತ್ತಡ ಉದ್ವೇಗಕ್ಕೆ ಶಾಂತವಾಗಿ ಇರುವುದು ನಿಮ್ಮ ಕೈಯಲ್ಲಿದೆ. ಒಳ್ಳೆಯದಾಗಲಿ ಸಕಲರಿಗೂ. ​ಮೇಷ: ಲಾಭಸ್ಥಾನದ ಶನಿ-ಸೂರ್ಯನಿಂದ ಕನಕ ಯೋಗ. ನಿಮ್ಮ ಶ್ರಮಕ್ಕೆ ಈಗ ಪೂರ್ಣವಿರಾಮ ಸಿಕ್ಕಿ, ಪ್ರತಿಫಲದ ಪರ್ವ ಆರಂಭವಾಗಲಿದೆ. ರಾಜಕೀಯ ಅಥವಾ ಆಡಳಿತ ರಂಗದಲ್ಲಿರುವವರಿಗೆ ಪಟ್ಟಾಭಿಷೇಕದಂತಹ ಗೌರವ ಸಿಗಲಿದೆ. ವೃಷಭ: ದಶಮದಲ್ಲಿ ಕರ್ಮಾದಿಪತಿಗಳ ಯುದ್ಧ. ವೃತ್ತಿಯಲ್ಲಿ ಸಿಂಹಾಸನ ಏರುವ ಕಾಲ. ಮೇಲಧಿಕಾರಿಗಳ…

Read More

Video: ಮಕ್ಕಳು ಬೀಚ್​​ನಲ್ಲಿ ಆಟವಾಡುತ್ತಿದ್ದಾಗ ಬಂದೇ ಬಿಡ್ತು ಭಯಾನಕ ಅಲೆ – Kannada News | Sudden Tidal Surge Sweeps Children Off Their Feet on Indonesian Beach

ಇಂಡೋನೆಷ್ಯಾ, ಫೆಬ್ರವರಿ 15: ಮಕ್ಕಳು ಬೀಚ್​​ನಲ್ಲಿ ಆಟವಾಡುತ್ತಿದ್ದಾಗ ಭಯಾನಕ ಅಲೆ ಬಂದೇ ಬಿಟ್ಟಿತ್ತು. ಕೂಡಲೇ ಎಚ್ಚೆತ್ತ ಮೂವರು ಕಡಲತೀರದಲ್ಲಿ ಓಡುತ್ತಿರುವ ವಿಡಿಯೋ ವೈರಲ್ ಆಗಿದೆ. ಹಠಾತ್ ಉಬ್ಬರವಿಳಿತವು ಸಾಮಾನ್ಯ ಅಲೆಗಳಿಗಿಂತ ಹೆಚ್ಚು ಬಲವಾಗಿತ್ತು ಮತ್ತು ವೇಗವಾಗಿತ್ತು. ನೀರಿನ ಬಲವು ಹುಡುಗರನ್ನು ಹಿಂದಿಕ್ಕಿತ್ತು ಮಾತ್ರವಲ್ಲದೆ ಅವರನ್ನು ಸುಮಾರು ಮೂರು ಮೀಟರ್ ಎತ್ತರಕ್ಕೆ ಎತ್ತಿ ಬಿಸಾಕಿತ್ತು. ವೀಡಿಯೊದಲ್ಲಿ ಕಂಡ ಆ ಕ್ಷಣವು ನಿಜವಾಗಿಯೂ ಭಯಾನಕವಾಗಿತ್ತು.     ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  Source link

Read More

ನಾಪತ್ತೆಯಾಗಿದ್ದ ಮಹಿಳೆ ಪರಪುರುಷನ ಜೊತೆ ಪತ್ತೆ: ಬಾಡಿಗೆ ಮನೆ ಮಾಲೀಕನ ಶಾಕಿಂಗ್​​ ಹೇಳಿಕೆ – Kannada News | Hassan Missing Woman Found with a men in Kunigal: House Owners Shocking Revelation

ಹಾಸನ, ಫೆಬ್ರವರಿ 15: ಮದುವೆಗೆ ಬಂದಿದ್ದ ಮಹಿಳೆ ನಾಪತ್ತೆ ಪ್ರಕರಣ ಸಂಬಂಧ ಆಕೆ ತಂಗಿದ್ದ ಪತಿಯ ಸ್ನೇಹಿತ ಡೇವಿಡ್​​ ಎಂಬಾತನ ಬಾಡಿಗೆ ಮನೆಯ ಮಾಲೀಕ ಘಟನೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಮಾತನಾಡಿದ ಮನೆ ಮಾಲೀಕ ಶಿವಣ್ಣ ಅವರು, ತಮ್ಮ ಬಾಡಿಗೆದಾರ ಡೇವಿಡ್ ಮನೆಯಲ್ಲಿ ಮಹಿಳೆ ಇದ್ದ ಬಗ್ಗೆ ತಮಗೆ ಯಾವುದೇ ಮಾಹಿತಿ ಇರಲಿಲ್ಲ. ಪೊಲೀಸರು ಬಂದು ಇಬ್ಬರನ್ನೂ ಕರೆದೊಯ್ದ ನಂತರವೇ ಈ ವಿಚಾರ ತಿಳಿದುಬಂದಿದೆ ಎಂದು ಹೇಳಿದ್ದಾರೆ. ಡೇವಿಡ್ ಸುಮಾರು ಒಂದು ವರ್ಷದಿಂದ ಶಿವಣ್ಣ ಅವರ…

Read More

‘ಛಾವ’ ಸಿನಿಮಾಗೆ ಒಂದು ವರ್ಷ: ನೆನಪಿನ ಪುಟ ತೆರೆದ ರಶ್ಮಿಕಾ ಮಂದಣ್ಣ – Kannada News | Vicky Kaushal and Rashmika Mandanna celebrate one year of Chhaava

‘ಛಾವ’ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಅವರು ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರ ಮಾಡಿದ್ದರೆ, ರಶ್ಮಿಕಾ ಮಂದಣ್ಣ ಅವರು ಯೇಸುಬಾಯಿ ಪಾತ್ರವನ್ನು ಮಾಡಿ ಅಭಿಮಾನಿಗಳ ಮನ ಗೆದ್ದರು. Source link

Read More

IND vs PAK: ಪಾಕಿಗಳ ಜೊತೆ ಟೀಮ್ ಇಂಡಿಯಾ ಶೇಕ್ ಹ್ಯಾಂಡ್ ಮಾಡಲಿದ್ಯಾ? – Kannada News | T20 World Cup 2026: Will India Shake Hands with Pakistan?

T20 World Cup 2026: ಟಿ20 ವಿಶ್ವಕಪ್​​ನ ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಕೊಲಂಬೊದ ಆರ್​​. ಪ್ರೇಮದಾಸ ಸ್ಟೇಡಿಯಂನಲ್ಲಿ ಇಂದು (ಫೆ.15) ನಡೆಯಲಿರುವ ಟಿ20 ವಿಶ್ವಕಪ್​​ನ 28ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಈ ಪಂದ್ಯದ ವೇಳೆ ಉಭಯ ತಂಡಗಳ ಆಟಗಾರರು ಹ್ಯಾಂಡ್ ಮಾಡಲಿದ್ದಾರಾ ಎಂಬುದೇ ಈಗ ಕುತೂಹಲ. ಏಕೆಂದರೆ ಕಳೆದ ವರ್ಷ ಭಾರತದ ಮೇಲೆ ನಡೆದ ಪಾಕ್ ಪ್ರೇರಿತ ಉಗ್ರರ ದಾಳಿಯ ಬಳಿಕ ಟೀಮ್ ಇಂಡಿಯಾ ಆಟಗಾರರು ಪಾಕಿಸ್ತಾನ್ ಆಟಗಾರರೊಂದಿಗೆ ಹಸ್ತಲಾಘವ ಮಾಡಿಲ್ಲ. ಅದರಲ್ಲೂ…

Read More

ದೋಸ್ತಿ ನಾಯಕರ ನಡುವೆ ದಂಗಲ್​: ಜಿಬಿಎ ಎಲೆಕ್ಷನ್​​ಗೆ ಜೆಡಿಎಸ್ ಪ್ರತ್ಯೇಕ ಸ್ಪರ್ಧೆ?; ಕುತೂಹಲ ಮೂಡಿಸಿದ ಹೆಚ್​​ಡಿಕೆ ನಡೆ – Kannada News | Clash Between Alliance Leaders: Will JD(S) Contest GBA Elections Independently?

ಮೈತ್ರಿಯಲ್ಲಿ ಮುಂದುವರಿದ ಗೊಂದಲImage Credit source: Tv9 Kannada ಬೆಂಗಳೂರು, ಫೆಬ್ರವರಿ 15: ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನ ಮೈತ್ರಿ ನಾಯಕರಲ್ಲಿ ಗೊಂದಲದ ನಡುವೆ ಜಿಬಿಎ ಎಲೆಕ್ಷನ್​​ಗೆ ಜೆಡಿಎಸ್ ತಯಾರಿ ನಡೆಸಿದೆ. ಸೀಟು ಹಂಚಿಕೆಯಲ್ಲಿ ಸಮನ್ವಯತೆ ಮೂಡದಿದ್ರೂ ಏನು ಮಾಡಬೇಕೆಂಬ ಬಗ್ಗೆ ಪ್ಲ್ಯಾನ್ ಎ ಮತ್ತು ಪ್ಲ್ಯಾನ್ ಬಿ ಸಿದ್ಧವಾಗಿದ್ದು, 85ರಿಂದ 100 ವಾರ್ಡ್​ಗಳಲ್ಲಿ ಅಭ್ಯರ್ಥಿ ಕಣಕ್ಕಿಳಿಸಲು ಹೆಚ್​​.ಡಿ. ಕುಮಾರಸ್ವಾಮಿ ತಯಾರಿ ನಡೆಸಿದ್ದಾರೆ. ಅದಕ್ಕೆ ಪೂರಕವಾಗಿ ಎರಡು ಸಭೆ ಮಾಡಿರುವ ಕೇಂದ್ರ ಸಚಿವ, ಸೀಟು ಹಂಚಿಕೆ ವೇಳೆ…

Read More

IND vs PAK: ಟಾಸ್ ಗೆದ್ದರೆ ಭಾರತ ಏನನ್ನು ಆಯ್ಕೆ ಮಾಡಬೇಕು? – Kannada News | India vs Pakistan Toss and Pitch Analysis

T20 World Cup 2026: ಟಿ20 ವಿಶ್ವಕಪ್​ನ 28ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಕೊಲಂಬೊದ ಆರ್​. ಪ್ರೇಮದಾಸ ಮೈದಾನದಲ್ಲಿ ಇಂದು (ಫೆ.15) ನಡೆಯಲಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ತಂಡದ ಆಯ್ಕೆ ಏನಾಗಿರಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ. ಅದರಲ್ಲೂ ಟೀಮ್ ಇಂಡಿಯಾ ಟಾಸ್ ಗೆದ್ದರೆ ಏನನ್ನು ಆಯ್ಕೆ ಮಾಡಬೇಕೆಂಬುದರ ವಿಶ್ಲೇಷಣೆ ಇಲ್ಲಿದೆ… ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದರೆ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಏಕೆಂದರೆ ಕೊಲಂಬೊದ ಆರ್‌ ಪ್ರೇಮದಾಸ ಸ್ಟೇಡಿಯಂನ…

Read More

Video: ಚಿತ್ತೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನ ಮೇಲೆ ಮಗುಚಿ ಬಿದ್ದ ಲಾರಿ, ಟೆಕ್ಕಿ ಸಾವು – Kannada News | Software Engineer Dies After Container Topples Onto Car on Chittoor Bengaluru Highway

ಚಿತ್ತೂರು, ಫೆಬ್ರವರಿ 15: ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಕಾರಿನ ಮೇಲೆ ಲಾರಿ ಮಗುಚಿ ಬಿದ್ದ ಪರಿಣಾಮ ಟೆಕ್ಕಿ ಸಾವನ್ನಪ್ಪಿದ್ದಾರೆ. ಚಿತ್ತೂರು-ಬೆಂಗಳೂರು ಹೈವೇಯಲ್ಲಿ ಘಟನೆ ನಡೆದಿದೆ. ಗುಡಿಪಾಲ ಮಂಡಲದ ರಾಮಪುರಂ ಗ್ರಾಮದ ನಿವಾಸಿ ಡಿ ಅನುದೀಪಕ್ ಅವರು ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೈಕ್​ಗೆ ಆಗುತ್ತಿದ್ದ ಡಿಕ್ಕಿ ತಪ್ಪಿಸಲು ಹೋಗಿ ಈ ಅಪಘಾತ ಸಂಭವಿಸಿದೆ. ಎದುರಿನಿಂದ ಬರುತ್ತಿದ್ದ ಲಾರಿ ಕಾರಿನ ಮೇಲೆ ಮಗುಚಿ ಬಿದ್ದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಟೆಕ್ಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.   ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ …

Read More