ಜೆಪ್ಟೋಗೆ ಶಾಕ್ ಕೊಟ್ಟ ಆಹಾರ ಸುರಕ್ಷತಾ ಇಲಾಖೆ: ಅಸ್ವಚ್ಛವಾಗಿದ್ದ ಹೊಸಕೋಟೆಯ ಗೋದಾಮು ಸೀಜ್! – Kannada News | Food Safety Crackdown: Zepto’s Hoskote Warehouse Seized Over Unhygienic Conditions and FSSAI Violations
ಜೆಪ್ಟೋಗೆ ಶಾಕ್ ಕೊಟ್ಟ ಆಹಾರ ಸುರಕ್ಷತಾ ಇಲಾಖೆImage Credit source: NDTV ಹೊಸಕೋಟೆ, ಆಗಸ್ಟ್ 12: ಕ್ವಿಕ್ ಕಾಮರ್ಸ್ ಸಂಸ್ಥೆ ಜೆಪ್ಟೋಗೆ ಸೇರಿದ ಬೆಂಗಳೂರು (Bengaluru) ಹೊರವಲಯದ ಗೋದಾಮಿನ ಮೇಲೆ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ಸಾವಯವ ತ್ಯಾಜ್ಯ, ಎಲ್ಲೆಂದರಲ್ಲಿ ಬಿದ್ದಿದ್ದ ಕವರ್‌ಗಳು ಮತ್ತು ಬಾಟಲಿಗಳು, ನೆಲದ ಮೇಲೆ ಸಂಗ್ರಹವಾಗಿದ್ದ ಕೊಳೆ ಹಾಗೂ ಖಾಲಿ ಕಾರ್ಡ್‌ಬೋರ್ಡ್ ಬಾಕ್ಸ್‌ಗಳು ಪತ್ತೆಯಾಗಿವೆ. ಗೋದಾಮಿನ ಪರಿಸ್ಥಿತಿ ಅತ್ಯಂತ ಅಸ್ವಚ್ಛವಾಗಿತ್ತು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಆಹಾರ ಉತ್ಪನ್ನಗಳ ಲೇಬಲಿಂಗ್‌ನಲ್ಲಿ…