ಸಿಮಿಟೆರೊ ಮ್ಯುಮೆಂಟ್‌ಲೆ; ಇದು ಕಣ್ಮನ ಸೆಳೆಯುವ ಜಗತ್ತಿನ ಸುಂದರ ಸ್ಮಶಾನ – Kannada News | Italy: Cimiterio Monumentale is one of the world’s most beautiful monumental cemeteries.
ಸ್ಮಶಾನ (cemeteries) ಅಂದರೆ ಎಲ್ಲರಿಗೂ ಭಯ. ಹೀಗಾಗಿ ಈ ಸ್ಥಳದತ್ತ ಹೋಗುವುದು ಬಿಡಿ, ಆ ಕಡೆ ತಿರುಗಿ ಮುಖ ಮಾಡಲ್ಲ. ಆದರೆ ಈ ಸ್ಮಶಾನವನ್ನು ನೋಡಲೆಂದೇ ಇಲ್ಲಿಗೆ ಬರುತ್ತಾರೆ. ಹೌದು ಈ ಸ್ಮಶಾನವು ತನ್ನ ವಾಸ್ತುಶಿಲ್ಪ ಹಾಗೂ ಅಪ್ರತಿಮ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಅದುವೇ ಇಟಲಿಯ ಮಿಲನ್ ನಗರದಲ್ಲಿರುವ (Milan, City in Italy) ಸಿಮಿಟೆರೊ ಮ್ಯುಮೆಂಟ್‌ಲೆ ಸ್ಮಾರಕ ಸ್ಮಶಾನ. ಹಾಗಾದ್ರೆ ಈ ಸ್ಮಶಾನವನ್ನು ಜಗತ್ತಿನ ಸುಂದರವಾದ ಸ್ಮಶಾನ ಎನ್ನುವುದರ ಹಿಂದಿರುವ ಕಾರಣ ಸೇರಿದಂತೆ ಇನ್ನಿತ್ತರ ಮಾಹಿತಿ…