ಸುಡು ಬೇಸಿಗೆಯಲ್ಲಿ ನೀರಿನ ಟ್ಯಾಂಕ್ಗೆ ಅಲ್ಯೂಮಿನಿಯಂ ಫಾಯಿಲ್ ಸುದ್ದಿದರೆ ಏನು ಲಾಭ?
ಅಳವಡಿಸುವ ಸುಲಭ ವಿಧಾನ: ಟ್ಯಾಂಕ್ ಅನ್ನು ಸ್ವಚ್ಛಗೊಳಿಸಿ, ಅದರ ಎತ್ತರಕ್ಕೆ ತಕ್ಕಂತೆ ಫಾಯಿಲ್ ಕತ್ತರಿಸಿ ಮೇಲಿನಿಂದ ಕೆಳಗೆ ಸುತ್ತಿ, ಅಂಚುಗಳಿಗೆ 'ಡಕ್ಟ್ ಟೇಪ್' ಅಂಟಿಸಿದರೆ ನಿಮ್ಮ ಕೂಲಿಂಗ್ ಕವರ್ ಸಿದ್ಧವಾಗುತ್ತದೆ. ವಿದ್ಯುತ್ ಮತ್ತು ನೀರು ಉಳಿತಾಯ: ಟ್ಯಾಂಕ್ ನೀರು ತಂಪಾಗಿದ್ದಾಗ ಮೋಟಾರ್ ಅನ್ನು ಪದೇ ಪದೇ ಚಲಾಯಿಸುವ ಅಗತ್ಯವಿರುವುದಿಲ್ಲ, ಇದು ಮನೆಯ ವಿದ್ಯುತ್ ಬಿಲ್ ಉಳಿಸುವುದರ ಜೊತೆಗೆ ನೀರಿನ ವ್ಯರ್ಥವನ್ನು ತಡೆಯುತ್ತದೆ. ಈ ತಂತ್ರವು ನೀರನ್ನು ತಂಪಾಗಿಡುವುದರ ಜೊತೆಗೆ, ಪ್ಲಾಸ್ಟಿಕ್ ಟ್ಯಾಂಕ್‌ಗಳು ಸೂರ್ಯನ ನೇರಳಾತೀತ ಕಿರಣಗಳಿಂದಾಗಿ ದುರ್ಬಲಗೊಂಡು…