Startup India @10: ಸ್ಟಾರ್ಟಪ್ ಇಂಡಿಯಾಗೆ ದಶಕದ ಸಂಭ್ರಮ; ಸಾಧನೆ, ಮೈಲಿಗಲ್ಲುಗಳೇನು? ಇಲ್ಲಿದೆ ವಿವರ – Kannada News | Startup India’s 10 Year Journey: Fuelling India’s Entrepreneurial Growth & Vikasit Bharat
ನವದೆಹಲಿ, ಜನವರಿ 16: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬಹಳ ಮುತುವರ್ಜಿಯಿಂದ ಆರಂಭಿಸಿದ ಸ್ಟಾರ್ಟಪ್ ಇಂಡಿಯಾ ಯೋಜನೆಗೆ (Startup India Program) 10 ವರ್ಷದ ಸಂಭ್ರಮ ಇಂದು. 2016ರಲ್ಲಿ ದೇಶದ ಉದ್ದಿಮೆಗಾರಿಕೆಗೆ ಉತ್ತೇಜಿಸಲು ಸಣ್ಣದಾಗಿ ಶುರುವಾದ ಸ್ಟಾರ್ಟಪ್ ಇಂಡಿಯಾ ಇದೀಗ ಬಹಳ ವ್ಯಾಪಕವಾದ ಇಕೋಸಿಸ್ಟಂ ಆಗಿ ಬೆಳೆದಿದೆ. ವಿಕಸಿತ ಭಾರತ 2047ರ ಗುರಿ ತಲುಪಲು ದೇಶದ ಪ್ರಗತಿಯ ಎಂಜಿನ್ ಆಗಿ ಮಾರ್ಪಾಡುಗೊಂಡಿದೆ. ನಗರ ಮತ್ತು ಗ್ರಾಮೀಣ ಭಾಗಗಳ ನಡುವಿನ ಅಂತರವನ್ನು ತಗ್ಗಿಸುವ ಕೆಲಸ ಮಾಡಿದೆ….