ಐಪಿಎಲ್ ಮ್ಯಾಚ್ ನೋಡಲು ಬಂದ ಸ್ಟಾರ್ ನಟನಿಗೆ ಯಾರು ಎಂದು ಪ್ರಶ್ನೆ; ಮುಂದೇನಾಯ್ತು? – Kannada News | Victory Venkatesh Unrecognized at IPL Hyderabad Match; Fans React Strongly.
ಐಪಿಎಲ್ ಪಂದ್ಯ ನೋಡಲು ಅನೇಕ ಸೆಲೆಬ್ರಿಟಿಗಳು ಆಗಮಿಸುತ್ತಾರೆ. ಅವರಿಗೆ ವಿಐಪಿ ಸೌಲಭ್ಯ ಸಿಗುತ್ತದೆ. ವಿಶೇಷ ಆಸನದಲ್ಲಿ ಅವರನ್ನು ಕೂರಿಸಲಾಗುತ್ತದೆ. ಟಿವಿಯಲ್ಲೂ ಪದೇ ಪದೇ ಅವರನ್ನೇ ತೋರಿಸಲಾಗುತ್ತದೆ. ಆದರೆ, ಈಗ ಟಾಲಿವುಡ್ ಸ್ಟಾರ್ ನಟನಿಗೆ ಅವಮಾನ ಆಗಿದೆ. ಹೈದರಾಬಾದ್ ಪಂದ್ಯ ನೋಡಲು ಬಂದ ವಿಕ್ಟರಿ ವೆಂಕಟೇಶ್ ಅವರನ್ನು ಯಾರು ಎಂದು ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಿದೆ. ಹೈದರಾಬಾದ್…