ಸಾಲ ಮರುಪಾವತಿ ಮಾಡಿದ ಕೂಡ್ಲೇ ಬ್ಯಾಂಕ್‌ನಿಂದ ಈ ದಾಖಲೆಗಳನ್ನು ತಪ್ಪದೇ ಪಡೆಯಿರಿ – Kannada News | Bank Loan: Retrieve this document from the bank after repaying the loan.
ಸಾಂದರ್ಭಿಕ ಚಿತ್ರImage Credit source: Priyanka Parashar/Mint via Getty Images ಸಾಲ (Loan) ಮಾಡಿಯಾದ್ರು ತುಪ್ಪ ತಿನ್ನು ಅನ್ನೋ ಮಾತಿದೆ. ಆದರೆ ಸಾಲ ಮಾಡಿ ಅದನ್ನು ತೀರಿಸುವವರೆಗೆ ನೆಮ್ಮದಿಯೇ ಇರಲ್ಲ. ಒಮ್ಮೆ ಸಾಲ ಮರುಪಾವತಿ ಮಾಡಿದ್ರೆ ಅದೇನೋ ಮನಸ್ಸಿಗೆ ಸಮಾಧಾನ. ಬ್ಯಾಂಕ್ ಸಾಲ ತೀರಿಸಿದ ಬಳಿಕ ಎಲ್ಲಾ ಕೆಲಸ ಆಯ್ತು, ಇನ್ನು ಆರಾಮಾಗಿ ಇರಬಹುದು ಅಂದು ಕೊಂಡಿದ್ದೀರಾ. ಆದರೆ ನೀವು ಸಾಲ ಮರುಪಾವತಿ ಮಾಡಿದ ಬಳಿಕ ಸಂಬಂಧ ಪಟ್ಟ ಸಾಲ ಮುಕ್ತಾಯ ಪತ್ರ, ನಿರಾಕ್ಷೇಪಣೆ ಪ್ರಮಾಣಪತ್ರ…