SIR ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು:ಶಾಲಾ ಮಕ್ಕಳನ್ನು ಬಳಸಿಕೊಂಡ BLOಗಳು
ಬೆಳಗಾವಿ, (ಜುಲೈ 07): ಕರ್ನಾಟಕದಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದ್ದು, ಹಲವೆಡೆ ಕೆಲ ಎಡವಟ್ಟುಗಳು ಆಗುತ್ತಿವೆ. ಚುನಾವಣೆ ಆಯೋಗವು ಬಿಎಲ್ಒಗಳಿಗೆ ಮತದಾರರ ಮನೆ ಮನೆಗೆ ತೆರಳಿ ಎಸ್ಐಆರ್ ಮಾಡುವಂತೆ ಹೇಳಿದೆ. ಆದ್ರೆ, ಕೆಲ ಬಿಎಲ್ಒಗಳು ದೇವಸ್ಥಾನ, ಮಸೀದಿ, ಊರಿನ ಕಟ್ಟೆಗಳಲ್ಲಿ ಕುಳಿತು ಎಸ್ಐಆರ್ ಪ್ರಕ್ರಿಯೆ ಮಾಡುತ್ತಿರುವುದು ಕಂಡುಬಂದಿದೆ. ಇದರ ಮಧ್ಯೆ ಇದೀಗ ಬೆಳಗಾವಿಯಲ್ಲಿ ಎಸ್ಐಆರ್ಗೆ ಶಾಲಾ ಮಕ್ಕಳನ್ನು ಬಳಕೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮರಡಿಮಠದ ಗ್ರಾಮಸ್ಥರನ್ನು ಬಿಎಲ್ಒಗಳು ಶಾಲೆಗೆ ಕರೆಸಿ ಎಸ್ಐಆರ್ ಮಾಡುತ್ತಿದ್ದು,ಫೋಟೋ ಅಂಟಿಸಲು ಮತ್ತು…