ಟಾಟಾ-ASML ಡೀಲ್; ಚಿಪ್ ಕ್ಷೇತ್ರದಲ್ಲಿ ಸಂಚಲನ; ಯಾಕಿದು ಮಹಾ ಡೀಲ್? ಎಲ್ಲರಿಗೂ ಅಚ್ಚರಿ ಎನಿಸುವಂಥದ್ದು ಏನಿದೆ? – Kannada News | ASML Tata Deal: India’s Semiconductor Future Unlocked, Boosting Chip Manufacturing
ನವದೆಹಲಿ, ಮೇ 17: ಪ್ರಧಾನಿ ನರೇಂದ್ರ ಮೋದಿ ಅವರು ಯೂರೋಪ್ನ ನೆದರ್ಲ್ಯಾಂಡ್ಸ್ ದೇಶದ ಉದ್ಯಮಿಗಳೊಂದಿಗೆ ಸಭೆ ನಡೆಸಿದ್ದಾರೆ. ಡಚ್ಚರಿಂದ ಬಹಳಷ್ಟು ಹೂಡಿಕೆಗಳು ಭಾರತಕ್ಕೆ ಹರಿದುಬರಲಿವೆ. ಅದರಲ್ಲಿ ಬಹಳ ಗಮನ ಸೆಳೆದಿರುವುದು ಜಾಗತಿಕ ಸೆಮಿಕಂಡಕ್ಟರ್ (ಚಿಪ್) ಉದ್ಯಮದ ಅತ್ಯಂತ ಪ್ರಭಾವಶಾಲಿ ದೈತ್ಯ ಕಂಪನಿ ನೆದರ್‌ಲ್ಯಾಂಡ್ಸ್‌ನ ASML ಮತ್ತು ಭಾರತದ ಹೆಮ್ಮೆಯ ಟಾಟಾ ಗ್ರೂಪ್ (Tata Electronics) ನಡುವೆ ಏರ್ಪಟ್ಟಿರುವ ಒಪ್ಪಂದ. ಇದು ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಭಾರತದ ಮೊದಲ ಸೆಮಿಕಂಡಕ್ಟರ್ ಫ್ಯಾಬ್ (ಚಿಪ್ ತಯಾರಿಕಾ…