ರಿಯಲ್ ಎಸ್ಟೇಟ್ ಉದ್ಯಮಿ ರೋಹನ್ ಮೊಂಟೆರೋಗೆ ಟಿವಿ9 ನವ ನಕ್ಷತ್ರ ಪ್ರಶಸ್ತಿ – Kannada News | TV9 Nava Nakshatra 2026 Rohan Corporation Owner rohan monteiro awarded in Bengaluru
ಬೆಂಗಳೂರು, ಫೆಬ್ರವರಿ 14: ರೋಹನ್ ಕಾರ್ಪೊರೇಷನ್‌ನ ರೋಹನ್ ಮಾಂಟೆರೋ ಅವರನ್ನು ಟಿವಿ9 ನವ ನಕ್ಷತ್ರ (TV9 Nava Nakshatra) ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ. ರೋಹನ್ ಅವರ ಬದಲಾಗಿ ಪ್ರಶಸ್ತಿ ಸ್ವೀಕರಿಸಿದ ಅವರ ಡಿವನ್ ಮೊಂಟೆರೋ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರೋಹನ್ ಸನ್ಮಾನಿಸಿದರು. ರೋಹನ್ ಮೊಂಟೆರೋ ನಂಬಿಕೆ ಮತ್ತು ಗುಣಮಟ್ಟದ ರಿಯಲ್ ಎಸ್ಟೇಟ್ ವ್ಯವಹಾರ ಹಾಗೂ ಸಮಾಜಮುಖಿ ಕಾರ್ಯಗಳಿಂದ ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. TV9 ಕನ್ನಡ ಸುದ್ದಿವಾಹಿನಿಯು ಪ್ರತಿ ವರ್ಷದಂತೆ ಈ ಬಾರಿಯೂ…