4 ದಿನಕ್ಕೆ 2 ಮಿಲಿಯನ್ ವೀಕ್ಷಣೆ ಕಂಡ ‘ಲ್ಯಾಂಡ್ಲಾರ್ಡ್’ ಚಿತ್ರದ ‘ರೋಮಾಂಚಕ’ ಹಾಡು – Kannada News | Romanchaka song from Duniya Vijay new movie Landlord gets 2 Million views in 4 days
ಮೇಲೋಡಿ ಹಾಡುಗಳ ಮೂಲಕ ಜನರ ಮನ ಗೆದ್ದಿರುವ ಅಜನೀಶ್ ಲೋಕನಾಥ್ ಅವರು ‘ಲ್ಯಾಂಡ್ಲಾರ್ಡ್’ (Landlord) ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಅವರು ಈ ಸಿನಿಮಾದಲ್ಲಿ ಜೋಡಿಯಾಗಿದ್ದಾರೆ. ಈ ಚಿತ್ರದ 2ನೇ ಹಾಡು ‘ರೋಮಾಂಚಕ..’ (Romanchaka) ರಿಲೀಸ್ ಆಗಿದೆ. ಈ ಹಾಡಿನಲ್ಲಿ ದುನಿಯಾ ವಿಜಯ್ ಅವರ ಪುತ್ರಿ ರಿತನ್ಯಾ (Rithanya Vijay) ಹಾಗೂ ಯುವ ನಟ ಶಿಶಿರ್ ಬೈಕಾಡಿ ಅವರು ಅಭಿನಯಿಸಿದ್ದಾರೆ. 4 ದಿನಗಳಲ್ಲಿ ಈ ಹಾಡು 2 ಮಿಲಿಯನ್ಗಿಂತಲೂ ಹೆಚ್ಚು…