Shanku Sthapana: ಯಾವುದೇ ಕಟ್ಟಡ ಕಟ್ಟುವ ಮುನ್ನ ಶಂಕುಸ್ಥಾಪನೆ ಮಾಡುವುದು ಯಾಕೆ ಗೊತ್ತಾ? – Kannada News | Shanku Sthapana Importance: Foundation Ceremony for Land Purification and Prosperity
ಮನೆ, ದೇವಸ್ಥಾನ ಅಥವಾ ಯಾವುದೇ ಸಾಮಾಜಿಕ ಸೇವಾ ಕಟ್ಟಡ ನಿರ್ಮಿಸುವ ಮೊದಲು ಶಂಕುಸ್ಥಾಪನೆ ಮಾಡುವುದು ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಮಹತ್ವದ ವಿಧಿಯಾಗಿದೆ. ಕೇವಲ ಹೋಗಿ ಪೂಜೆ ಮಾಡಿ ಮನೆ ಕಟ್ಟಲು ಪ್ರಾರಂಭಿಸುವುದಕ್ಕಿಂತ, ಶಾಸ್ತ್ರೋಕ್ತವಾಗಿ ಶಂಕುಸ್ಥಾಪನೆ ಮಾಡುವುದರಿಂದ ಆ ಭೂಮಿಗೆ ಶತಮಾನಗಳ ಕಾಲ ಬಲ ಸಿಗುತ್ತದೆ ಮತ್ತು ಆಸ್ತಿಯು ವಂಶಪಾರಂಪರ್ಯವಾಗಿ ಉಳಿಯುತ್ತದೆ ಎಂಬುದು ಪ್ರಾಚೀನ ನಂಬಿಕೆ. ಉತ್ತಮ ಮುಹೂರ್ತ, ಆಯ ಮತ್ತು ಭೂಮಿಯ ಬಲವನ್ನು ಗಮನಿಸಿ ಮಾಡುವ ಈ ಕ್ರಿಯೆಯು ಕೇವಲ ಧಾರ್ಮಿಕ ವಿಧಿಯಲ್ಲ, ಇದು ಶುಭ ಸಂಕಲ್ಪದ…