Video: ಊರು ಬದಲಾಯಿಸುವುದು ಸುಲಭದ ಕೆಲಸವಲ್ಲ; ಬೆಂಗಳೂರಿಗೆ ಸ್ಥಳಾಂತರಗೊಳ್ಳುವಾಗ ದಂಪತಿ ಹೀಗೆಂದಿದ್ದೇಕೆ? – Kannada News | Couple shares emotional experience of moving from Gurgaon to Bengaluru
ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ (Bengaluru) ಬರುವವರು ಅದೆಷ್ಟೋ. ಹೀಗೆ ಬಂದವರಿಗೆ ಈ ನಗರದ ವಾತಾವರಣ ಹೊಸತು. ಹುಟ್ಟಿ ಬೆಳೆದ ಊರು ಅಥವಾ ಇಷ್ಟು ಕಾಲ ಇದ್ದ ಊರನ್ನು ಬಿಟ್ಟು ಬರೋದು ಹೇಳಿದ್ದಷ್ಟು ಸುಲಭವಲ್ಲ, ಖಾಲಿತನ ಕಾಡೋದಿದೆ. ಇದೀಗ ಈ ದಂಪತಿಗೂ ಅದೇ ರೀತಿ ಆಗಿದೆ. ಗುರಗಾಂವ್‌ನಿಂದ (Gurgaon) ಬೆಂಗಳೂರಿಗೆ ಸ್ಥಳಾಂತರಗೊಳ್ಳುವಾಗ ಅನುಭವಿಸಿದ ಭಾವನಾತ್ಮಕ ಹೋರಾಟವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಧೈರ್ಯ ತುಂಬಿದ್ದಾರೆ. ಶುಭಂ ಎಂಬುವವರು @lifeworklullaby ಹೆಸರಿನ ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು…