ಸಲ್ಮಾನ್ ಖಾನ್ ತಂಗಿಯ ರೆಸ್ಟೋರೆಂಟ್; 1 ಪ್ಲೇಟ್ ಪಾಸ್ತಾ ಬೆಲೆ 5 ಸಾವಿರ ರೂಪಾಯಿ – Kannada News | Salman Khan sister Arpita Khan luxury restaurant Mercii menu prices Mumbai
ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan) ಅವರ ತಂಗಿ ಅರ್ಪಿತಾ ಖಾನ್ ಶರ್ಮಾ ಅವರು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ. ಆದರೆ ಇದು ಯಾವುದೇ ಸಿನಿಮಾಗೆ ಸಂಬಂಧಿಸಿದ ಕಾರಣಕ್ಕಾಗಿ ಅಲ್ಲ. ಬದಲಿಗೆ, ಅವರು ಮುಂಬೈನಲ್ಲಿ ಆರಂಭಿಸಿರುವ ಐಷಾರಾಮಿ ರೆಸ್ಟೋರೆಂಟ್‌ನ ದರ ಪಟ್ಟಿಗಾಗಿ ಎಂಬುದು ವಿಶೇಷ. ಮುಂಬೈನ ಪ್ರತಿಷ್ಠಿತ ಸಾಂತಾಕ್ರೂಜ್ ಪ್ರದೇಶದಲ್ಲಿ ಅರ್ಪಿತಾ ಖಾನ್ (Arpita Khan) Mercii ಎಂಬ ಯುರೋಪಿಯನ್ ಶೈಲಿಯ ಫೈನ್-ಡೈನಿಂಗ್ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಇದರಲ್ಲಿನ ಆಹಾರದ ಬೆಲೆಗಳನ್ನು ನೋಡಿ ಸಾಮಾನ್ಯ ಜನರು…