ಜೈಸ್ವಾಲ್ ಜೊತೆ ಡೇಟಿಂಗ್ ಎಂದವರಿಗೆ ಮೃಣಾಲ್ ಠಾಕೂರ್ ಖಡಕ್ ಉತ್ತರ – Kannada News | Mrunal thakur slams dating rumours with cricketer yashasvi jaiswal
ನಟಿ ಮೃಣಾಲ್ ಠಾಕೂರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಡೇಟಿಂಗ್ ವಿಷಯದಲ್ಲಿ ಅವರ ಹೆಸರು ವಿವಿಧ ವ್ಯಕ್ತಿಗಳ ಜೊತೆ ತಳುಕು ಹಾಕಿಕೊಳ್ಳುತ್ತಿದೆ. ಈ ಬಾರಿ ಅವರ ಹೆಸರು ಭಾರತೀಯ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಜೊತೆ ಕೇಳಿಬರುತ್ತಿದೆ. ಒಂದೇ ಕೆಫೆಯಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದಕ್ಕೆ ಡೇಟಿಂಗ್ ವದಂತಿ ಹಬ್ಬಿತ್ತು. ಇದಕ್ಕೆ ಮೃಣಾಲ್ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಸತ್ಯಾಂಶವಿಲ್ಲದ ಸುದ್ದಿಗೆ ಗಾಸಿಪ್ ಪ್ರಿಯರು ಸೃಷ್ಟಿಸಿದ ಕಥೆಗೆ ಈಗ ತೆರೆಬಿದ್ದಿದೆ. ಸುಳ್ಳು ವದಂತಿ ಹಬ್ಬಿಸುವವರಿಗೆ ನಟಿ ಸರಿಯಾದ ಪಾಠ ಕಲಿಸಿದ್ದಾರೆ. ಒಂದೇ ದಿನ ಒಂದೇ ಉಪಹಾರ ಗೃಹದಲ್ಲಿ…