ದಳಪತಿ ವಿಜಯ್ಗೆ ನಟಿಯ ಜೊತೆ ಅಫೇರ್; ತ್ರಿಶಾ ಮೇಲೆ ಗೂಬೆ ಕೂರಿಸಿದ ನೆಟ್ಟಿಗರು – Kannada News | Vijay Sangeetha Divorce: Affair Allegations Emerge, Trisha Speculated as Other Woman
ದಳಪತಿ ವಿಜಯ್ (Vijay) ಅವರ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ವಿಜಯ್ಗೆ ಬೇರೆ ನಟಿಯ ಜೊತೆ ಸಂಬಂಧ ಇದೆ ಎಂದು ವಿಚ್ಛೇದನ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ವಿಜಯ್ ಹಾಗೂ ಸಂಗೀತಾ ಹಲವು ವರ್ಷಗಳಿಂದ ದೂರವೇ ವಾಸವಾಗಿದ್ದಾರೆ ಎನ್ನಲಾಗಿದೆ. ಈಗ ಅವರು ಏಕಾಏಕಿ ಕೌಟುಂಬಿಕ ನ್ಯಾಯಲಕ್ಕೆ ಅರ್ಜಿ ಸಲ್ಲಿಕೆ ಮಾಡಿ ಡಿವೋರ್ಸ್ ಕೇಳಿದ್ದಾರೆ. ಈ ಮಧ್ಯೆ ನಟಿ ತ್ರಿಶಾ ಮೇಲೆ ಎಲ್ಲರೂ ಅನುಮಾನ ಹೊರಹಾಕುತ್ತಿದ್ದಾರೆ. ವಿಜಯ್ ಹಾಗೂ ಸಂಗೀತಾ ಅವರು 1999ರ ಆಗಸ್ಟ್ 25ರಂದು ವಿವಾಹ…