ಒಟಿಟಿಗೆ ಬರ್ತಿದೆ ಸಮಂತಾ ನಟನೆಯ ಸೂಪರ್ ಹಿಟ್ ಸಿನಿಮಾ ‘ಮಾ ಇಂಟಿ ಬಂಗಾರಂ’ – Kannada News | Ma Inti Bangaram OTT Release: Samantha’s Blockbuster Telugu Film Streams July 17 on Hotstar
ಎಷ್ಟೇ ದೊಡ್ಡ ಯಶಸ್ಸು ಕಂಡರೂ ಒಟಿಟಿಗೆ ಬರೋದಕ್ಕೆ ಕೆಲವು ಸಿನಿಮಾಗಳು ವಿಳಂಬ ಮಾಡೋದಿಲ್ಲ. ಅದಕ್ಕೆ ಈಗ ‘ಮಾ ಇಂಟಿ ಬಂಗಾರಂ’ ಸಿನಿಮಾ ಹೊಸ ಸೇರ್ಪಡೆ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿದೆ. ಸಮಂತಾ (Samantha) ವೃತ್ತಿಜೀವನದಲ್ಲೇ ಇದು ಅತಿ ದೊಡ್ಡ ಯಶಸ್ಸು ತಂದುಕೊಟ್ಟಿದೆ. ಮಹಿಳಾ ಪ್ರಧಾನ ತೆಲುಗು ಸಿನಿಮಾಗಳಲ್ಲೇ ಇದು ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಚಿತ್ರ ಈಗ ಒಟಿಟಿಗೆ ಕಾಲಿಡಲು ರೆಡಿ ಆಗಿದೆ. ‘ಮಾ ಇಂಟಿ…