ಈ ಮರ್ಡರ್ ಮಿಸ್ಟರಿ ಸಿನಿಮಾ ನೋಡಿದರೆ ಹೊಟ್ಟೆ ಹುಣ್ಣಾಗುವಂತೆ ನಗ್ತೀರಾ; ಕನ್ನಡದಲ್ಲೂ ಲಭ್ಯ – Kannada News | Bharathanatyam 2: Mohiniyattam Netflix Review – Malayalam Dark Comedy Thriller, Kannada Dubbed
ಮಲಯಾಳಂ (Malayalam Movie) ಚಿತ್ರರಂಗವು ಸದಾ ವಿಭಿನ್ನ ಪ್ರಯೋಗಗಳಿಗೆ ಹೆಸರುವಾಸಿ. ಈ ಸಾಲಿಗೆ ಹೊಸ ಸೇರ್ಪಡೆ ‘ಭರತನಾಟ್ಯಂ 2: ಮೋಹಿನಿಯಾಟಂ’. ಕಳೆದ ಏಪ್ರಿಲ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬ್ಲಾಕ್‌ಬಸ್ಟರ್ ಎನಿಸಿಕೊಂಡಿದ್ದ ಈ ಸಿನಿಮಾ, ಇದೀಗ ಮೇ 8ರಿಂದ ಜನಪ್ರಿಯ ಒಟಿಟಿ ವೇದಿಕೆ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗುತ್ತಿದ್ದು, ಟ್ರೆಂಡಿಂಗ್‌ನಲ್ಲಿದೆ. ಇದು 2024ರಲ್ಲಿ ತೆರೆಕಂಡಿದ್ದ ‘ಭರತನಾಟ್ಯಂ’ ಚಿತ್ರದ ಮುಂದುವರಿದ ಭಾಗ. ಹೀಗಾಗಿ, ಮೊದಲ ಭಾಗ ನೋಡಿ ಎರಡನೇ ಭಾಗ ನೋಡಿದರೆ ಸಿನಿಮಾ ಮತ್ತಷ್ಟು ಆಪ್ತವಾಗುತ್ತದೆ. ಮೊದಲ ಭಾಗವು ಕುಟುಂಬದೊಳಗಿನ ಸಣ್ಣಪುಟ್ಟ ಹಾಸ್ಯದ ಮೇಲೆ…