ಈ ವಾರ ಒಟಿಟಿಗೆ ಬಂದಿವೆ ಕೆಲ ಒಳ್ಳೆ ಸಿನಿಮಾ: ಇಲ್ಲಿದೆ ಪಟ್ಟಿ – Kannada News | Here is the list of Movies released this week on OTT
ವಿಶ್ವದ ಬಲು ಜನಪ್ರಿಯ ಮತ್ತು ಟಾಪ್ ಶೆಫ್ಗಳಲ್ಲಿ ಒಬ್ಬರೆನಿಸಿಕೊಂಡಿರುವ ಗೋರ್ಡನ್ ರೇಮ್ಜಿ ಬಗೆಗೆ ಹೊಸದೊಂದು ಡಾಕ್ಯುಮೆಂಟರಿ ಬಿಡುಗಡೆ ಆಗಿದೆ. ಇದೇ ವಾರ ಬಿಡುಗಡೆ ಆಗಿರುವ ಈ ಅಪರೂಪದ ಡಾಕ್ಯುಮೆಂಟರಿಯನ್ನು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಿಸಬಹುದಾಗಿದೆ. ಅನುರಾಗ್ ಕಶ್ಯಪ್ ನಿರ್ದೇಶಿಸಿ ಸನ್ನಿ ಲಿಯೋನಿ, ರಾಹುಲ್ ಭಟ್ ಇನ್ನೂ ಕೆಲವು ಪ್ರತಿಭಾವಂತ ನಟರು ನಟಿಸಿರುವ ಆಕ್ಷನ್ ಥ್ರಿಲ್ಲರ್ ಮತ್ತು ಸಸ್ಪೆನ್ಸ್ ಸಿನಿಮಾ ‘ಕೆನೆಡಿ’ ಇದೇ ವಾರ ನೇರವಾಗಿ ಒಟಿಟಿಗೆ ಬಂದಿದೆ. ಈ ಸಿನಿಮಾವನ್ನು ಜೀ5 ನಲ್ಲಿ ವೀಕ್ಷಿಸಬಹುದಾಗಿದೆ. ಇದೊಂದು ಹಾಸ್ಯಮಯ ಸಸ್ಪೆನ್ಸ್ ಡ್ರಾಮಾ…