Daily Devotional: ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು! – Kannada News | Daily Devotional: Three Critical Decisions to Avoid When Angry
ಬೆಂಗಳೂರು, ಫೆಬ್ರವರಿ 20: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಕೋಪದಲ್ಲಿದ್ದಾಗ ಮನುಷ್ಯ ಯಾವ ಮೂರು ನಿರ್ಧಾರಗಳನ್ನು ತೆಗೆದುಕೋಬಾರದು ಎಂದು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಕೋಪವು ನಕಾರಾತ್ಮಕ ಶಕ್ತಿಯಾಗಿದ್ದು, ಅನೇಕ ದುರಂತಗಳಿಗೆ ಮತ್ತು ಅವಘಡಗಳಿಗೆ ಕಾರಣವಾಗುತ್ತದೆ. ಇದು ನಮ್ಮ ದೇಹ, ಆರೋಗ್ಯ ಮತ್ತು ಆಯಸ್ಸನ್ನು ಕುಗ್ಗಿಸಿ, ಧನಾತ್ಮಕ ಶಕ್ತಿಗಳನ್ನು ನಾಶಪಡಿಸುತ್ತದೆ. ಕೋಪದಿಂದಾಗಿ, ಶಿಕ್ಷಣದಲ್ಲಿ, ಕೆಲಸ ಕಾರ್ಯಗಳಲ್ಲಿ, ಮತ್ತು ಜೀವನ ನಿರ್ವಹಣೆಯಲ್ಲಿ ಯಶಸ್ಸು ಸಾಧಿಸುವುದು ಕಷ್ಟವಾಗುತ್ತದೆ. ಭಾರತದ ನೀತಿಶಾಸ್ತ್ರದಲ್ಲಿ, ಅನೇಕ ಸಮಸ್ಯೆಗಳಿಗೆ ಕೋಪವೇ ಮೂಲ ಕಾರಣ ಎಂದು ಹೇಳಲಾಗಿದೆ….