ರೈಲು ಈ ನಿಲ್ದಾಣಕ್ಕೆ ಬಂದಾಗ ಬೋಗಿಗಳಲ್ಲಿನ ದೀಪಗಳು ಆರಿ ಹೋಗುತ್ತೆ – Kannada News | Indian Railways: Tambaram Station’s Power Zone Switch and Brief Darkness Explained
ರೈಲ್ವೆ ನಿಲ್ದಾಣ-ಸಾಂದರ್ಭಿಕ ಚಿತ್ರ Image Credit source: iStock ನವದೆಹಲಿ, ಫೆಬ್ರವರಿ 20: ಭಾರತೀಯ ರೈಲ್ವೆ(Indian Railways) ವಿಶ್ವದ ಅತಿದೊಡ್ಡ ರೈಲ್ವೆ ಜಾಲಗಳಲ್ಲಿ ಒಂದು. ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ದೇಶದಲ್ಲಿ ಒಂದು ರೈಲ್ವೆ ನಿಲ್ದಾಣವಿದೆ ಅಲ್ಲಿ ರೈಲು ಹಾದುಹೋದ ತಕ್ಷಣ ಇದ್ದಕ್ಕಿದ್ದಂತೆ ಬೋಗಿಗಳಲ್ಲಿ ಕತ್ತಲೆ ಆವರಿಸುತ್ತೆ, ದೀಪಗಳು ತನ್ನಿಂತಾನೆ ಆಫ್ ಆಗುತ್ತದೆ. ಇದು ಭಯಾನಕವೆನಿಸಬಹುದು. ಆದರೆ ಭಯ ಪಡುವ ಅಗತ್ಯವಿಲ್ಲ ಇದಕ್ಕೆ ಇರುವುದು ತಾಂತ್ರಿಕ ಕಾರಣ. ನಿಲ್ದಾಣ ಎಲ್ಲಿದೆ? ಈ ವಿಶಿಷ್ಟ ನಿಲ್ದಾಣವು ತಮಿಳುನಾಡಿನ…