ಸಿಕ್ಸರ್‌ನಿಂದ ಗಾಯಗೊಂಡ ಅಭಿಮಾನಿಯ ನೆರವಿಗೆ ಧಾವಿಸಿದ ಪಂಜಾಬ್ ಕಿಂಗ್ಸ್ – Kannada News | IPL 2026: Punjab Kings’ touching gesture for elderly fan
ಮೈದಾನದಲ್ಲಿ ಆಟಗಾರರು ಸಿಡಿಸುವ ಬೌಂಡರಿ-ಸಿಕ್ಸರ್‌ಗಳು ಅಭಿಮಾನಿಗಳಿಗೆ ಸಂಭ್ರಮ ತರುವುದು ಸಹಜ. ಆದರೆ, ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಬ್ಯಾಟರ್ ಪ್ರಿಯಾನ್ಶ್ ಆರ್ಯ ಹೊಡೆದ ಒಂದು ಸಿಕ್ಸರ್ ಹಿರಿಯ ಅಭಿಮಾನಿಯೊಬ್ಬರ ಪಾಲಿಗೆ ಸಂಕಷ್ಟ ತಂದೊಡ್ಡಿತ್ತು. ಇದೀಗ ಆ ಅಭಿಮಾನಿಯ ನೆರವಿಗೆ ಧಾವಿಸುವ ಮೂಲಕ ಪಂಜಾಬ್ ಕಿಂಗ್ಸ್ (PBKS) ತಂಡ ಕ್ರೀಡಾಭಿಮಾನಿಗಳ ಹೃದಯ ಗೆದ್ದಿದ್ದಾರೆ. ಘಟನೆ ಹಿನ್ನಲೆ ಏನು? ಮುಲ್ಲನ್‌ಪುರದ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ವೇಳೆ ಪಂಜಾಬ್ ಕಿಂಗ್ಸ್…