ಗಂಡನ ಪ್ರೇಮ, ಪ್ರೀತಿ-ಪ್ರಣಯದಾಟಕ್ಕೆ ಪತ್ನಿ ಸುಸ್ತು: ಇದು ಮಂಗಳೂರು ಮನ್ಮಥನ ಭಯಾನಕ ಸ್ಟೋರಿ – Kannada News | Mangaluru Man Manish Cheating Wife for Targets others Woman From foreign
ಮಂಗಳೂರು, (ಫೆಬ್ರವರಿ 15): ಇದು ಮಂಗಳೂರು (Mangaluru) ಮನ್ಮಥನ ಭಯಾನಕ ಸ್ಟೋರಿ. ಫೇಸ್ಬುಕ್ನಲ್ಲಿ ಹುಡುಗಿಯರಿಗೆ ಗಾಳ ಹಾಕಿ ವಂಚಿಸುವುದೇ ಮನೀಶ್ನ ಕೆಲಸ. ಫೇಸ್ಬುಕ್ನಲ್ಲಿ ಪರಿಚಯವಾಗಿ, ಪ್ರೀತಿ ಎಂಬಾಕೆಯನ್ನು ಮನೀಶ್ ಮದುವೆ ಆಗಿದ್ದ. ಆ ನಂತರ ಪ್ರೀತಿಯೇ 2 ಲಕ್ಷ ರೂ. ಕೊಟ್ಟು ಮನೀಶ್ಗೆ ವಿದೇಶದಲ್ಲಿ ಕೆಲಸ ಕೊಡಿಸಿದ್ದಳು. ಆದ್ರೆ, ದುಬೈ ಕೆಲಸಕ್ಕೆಂದು ಹೋದ ಮನೀಶ್, ಬಹರೇನ್ನಲ್ಲಿರೋ ಮಹಿಳೆ ಜೊತೆ ಲವ್ವಿಡವ್ವಿಗೆ ಬಿದ್ದಿದ್ದ. ಈ ವಿಷಯ ಪ್ರೀತಿಗೆ ತಿಳಿದು ಮನೀಷ್ ಇತಿಹಾಸ ಕೆದಕಿದ್ದು, ಈತನಿಗೆ ಮದುವೆಗೂ ಮುನ್ನ ಯುವತಿಯರ…