ಒತ್ತಡದಿಂದಲೇ ಕೂದಲು ಬೇಗ ಬಿಳಿಯಾಗುತ್ತದೆಯೇ? ತಜ್ಞರು ಹೇಳಿರುವ ಸತ್ಯ ಇಲ್ಲಿದೆ! – Kannada News | Premature Gray Hair: Does Stress Really Turn Your Hair White?
ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿಗೆ ಕೂದಲು ಬಿಳಿಯಾಗುವುದು (Premature Gray Hair) ಸಾಮಾನ್ಯ ಸಮಸ್ಯೆಯಾಗಿದೆ. ಇದನ್ನು ಕೇವಲ ವಯಸ್ಸಿನ ಪ್ರಭಾವ ಎಂದು ಭಾವಿಸುವುದು ಸರಿಯಲ್ಲ. ಒತ್ತಡ, ಪೌಷ್ಟಿಕಾಂಶದ ಕೊರತೆ, ಅನುವಂಶೀಯ ಕಾರಣಗಳು ಸೇರಿದಂತೆ ಹಲವು ಅಂಶಗಳು ಇದಕ್ಕೆ ಕಾರಣವಾಗಬಹುದು. ಹಾಗಾದರೆ ಮಾನಸಿಕ ಒತ್ತಡದಿಂದ (Stress) ನಿಜವಾಗಿಯೂ ಕೂದಲು ಬೇಗ ಬಿಳಿಯಾಗುತ್ತದೆಯೇ, ಇದರ ಹೊರತಾಗಿ ಕೂದಲು ಬಿಳಿಯಾಗುವುದಕ್ಕೆ ಕಾರಣಗಳೇನು ಮತ್ತು ಯಾವಾಗ ವೈದ್ಯರ ಸಲಹೆ ತೆಗೆದುಕೊಳ್ಳಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ. ಒತ್ತಡದ ನಿಜವಾಗಿಯೂ ಕೂದಲನ್ನು ಬಿಳಿಯಾಗಿಸುತ್ತದೆಯೇ? ಕೆಲವು…