Uttar Pradesh Rains: ಉತ್ತರ ಪ್ರದೇಶದಲ್ಲಿ ವರುಣಾರ್ಭಟ; ಭೀಕರ ಬಿರುಗಾಳಿ ಮಳೆಗೆ 74 ಮಂದಿ ಸಾವು, ಹಲವೆಡೆ ರೆಡ್ ಅಲರ್ಟ್ – Kannada News | Uttar Pradesh Rain Fury: Several Died as Severe Storm and Hailstones Lash the State; 38 Districts on Alert
ಮರ ಬಿದ್ದು ವಾಹನಗಳು ಜಖಂಗೊಂಡಿರುವುದುImage Credit source: TV9 Network ಲಖನೌ, ಮೇ 14: ಉತ್ತರ ಪ್ರದೇಶದಲ್ಲಿ ಬುಧವಾರ ಬೀಸಿದ ಭೀಕರ ಬಿರುಗಾಳಿ, ಮಳೆ (Uttar Pradesh Rains) ಮತ್ತು ಆಲಿಕಲ್ಲು ಮಳೆಗೆ ಇಡೀ ರಾಜ್ಯವೇ ತತ್ತರಿಸಿದೆ. ಪ್ರಕೃತಿಯ ಈ ರೌದ್ರಾವತಾರಕ್ಕೆ ವಿವಿಧ ಜಿಲ್ಲೆಗಳಲ್ಲಿ ಗೋಡೆ ಕುಸಿತ, ಮರಗಳು ಬಿದ್ದಿರುವುದು ಮತ್ತು ಸಿಡಿಲು ಬಡಿದ ಘಟನೆಗಳಲ್ಲಿ ಇದುವರೆಗೆ ಸುಮಾರು 74 ಮಂದಿ ಮೃತಪಟ್ಟಿದ್ದಾರೆ. ನೂರಾರು ಜನರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ. ಮುಖ್ಯಾಂಶಗಳು…