IPL 2026: ಎಲ್ಲವೂ ಉಲ್ಟಾ.. ಹೀಗಿದೆ ಮುಂಬೈ ಇಂಡಿಯನ್ಸ್ ಪ್ಲೇಆಫ್ ಲೆಕ್ಕಾಚಾರ – Kannada News | Ipl 2026: mumbai indians playoff scenarios
IPL 2026: ಐದು ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿರುವ ಮುಂಬೈ ಇಂಡಿಯನ್ಸ್ (MI) ತಂಡಕ್ಕೆ ಈ ಬಾರಿ ಪ್ಲೇ-ಆಫ್ ಹಾದಿ ಅತ್ಯಂತ ಕಠಿಣವಾಗಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ತಂಡಕ್ಕೆ ಈಗ ‘ಮಾಡು ಇಲ್ಲವೇ ಮಡಿ’ ಎಂಬ ಅನಿವಾರ್ಯತೆ ಎದುರಾಗಿದೆ. ಟೂರ್ನಿಯ ಮೊದಲಾರ್ಧ ಮುಗಿದರೂ, ಮುಂಬೈ ತಂಡ ಆಡಿರುವ 8 ಪಂದ್ಯಗಳಲ್ಲಿ ಕೇವಲ 2 ರಲ್ಲಿ ಜಯಗಳಿಸಿ 4 ಅಂಕಗಳೊಂದಿಗೆ ಅಂಕಪಟ್ಟಿಯ ಕೆಳಭಾಗದಲ್ಲಿದೆ. ಅಂಕಗಳ ಕೊರತೆಯ ಜೊತೆಗೆ ತಂಡದ ನೆಟ್ ರನ್ ರೇಟ್ (NRR) ಕೂಡ ಮೈನಸ್‌ನಲ್ಲಿದೆ,…