Video: ಬಿಸಿಲಿನಿಂದ ಪಾರಾಗಲು ಹೊಸ ಮಾರ್ಗ ಕಂಡುಕೊಂಡ ಬೆಂಗಳೂರಿನ ಯುವತಿ – Kannada News | Bengaluru: A young woman from Bengaluru has a new plan to escape the scorching sun.
ಬೆಂಗಳೂರು, ಏಪ್ರಿಲ್ 21: ಬಿಸಿಲೋ ಬಿಸಿಲು, ಹೊರಗಡೆ ಕಾಲಿಡಂಗಿಲ್ಲ. ಹೌದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ (Bengaluru) ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಏರುತ್ತಿದೆ. ಮಾಯಾನಗರಿಯ ಜನರು ಬಿಸಿಲಿಗೆ ಹೈರಾಣಾಗಿದ್ದಾರೆ. ಆದರೆ ಇದೀಗ ಬೆಂಗಳೂರಿನ ಯುವತಿ ರಣ ಬಿಸಿಲಿನಿಂದ ಪಾರಾಗಲು ಹೊಸ ಮಾರ್ಗ ಕಂಡುಕೊಂಡಿದ್ದಾಳೆ. ಮನೆಯಲ್ಲಿ ಫ್ಯಾನ್ ಇದ್ರೂ ಬಿಸಿಲಿನ ಝಳ ತಾಳಲಾರದೇ ತಮ್ಮ ಮನೆಯ ಸಮೀಪವೇ ಇರುವ ಹೋಟೆಲ್‌ವೊಂದರಲ್ಲಿ ರೂಮ್ ಬುಕ್ ಮಾಡಿದ್ದಾಳೆ. ಈ ಕುರಿತಾದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಬೆಂಗಳೂರಿನ…